Hema Malini: 75 ಹರೆಯದಲ್ಲೂ ವೇದಿಕೆ ಮೇಲೆ ಹೇಮಾ ಮಾಲಿನಿ ಡ್ಯಾನ್ಸ್; ರಾಧೆ ಪಾತ್ರದಲ್ಲಿ ಮಿಂಚಿದ ಡ್ರೀಮ್ ಗರ್ಲ್

ಬಾಲಿವುಡ್ ನಟಿಯಾಗಿ ಮಿಂಚಿದ್ದ ಹೇಮಾಮಾಲಿನಿ ಈಗ ಸಂಸದೆಯಾಗಿದ್ದರೂ ಉತ್ತರ ಪ್ರದೇಶದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರಾಧಾ ವೇಷ ಧರಿಸಿ ಅಭಿನಯಿಸಿದ್ದರೆ. ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ.

First published: