Rajinikanth: ರಾಜ್ಯಪಾಲರಾಗ್ತಾರಾ ರಜನಿಕಾಂತ್? ತಲೈವಾ ಮೂಲಕ ತಮಿಳುನಾಡಲ್ಲಿ ಕಮಲ ಅರಳಿಸಲು ಬಿಜೆಪಿ ಮೆಗಾ ಪ್ಲಾನ್?

Rajinikanth: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾಗಳಿಗೆ ಗುಡ್ ಬೈ ಹೇಳ್ತಾರಾ? ಸಿನಿಮಾ ಬಿಟ್ಟು ರಾಜ್ಯಪಾಲರಾಗಿ ರಾಜಭವನಕ್ಕೆ ಹೋಗುತ್ತೀರಾ? ಈ ಬಗ್ಗೆ ತಮಿಳುನಾಡಿನಲ್ಲಿ ಈಗ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

First published: