ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿಸಿ.ಪಾಟೀಲ್, ಬ್ಯಾಡಗಿಯ ವಿರೂಪಾಕ್ಷಪ್ಪ, ರಾಣೆಬೆನ್ನೂರಿನ ಅರುಣ್ ಪೂಜಾರ
ಕುಂದಗೋಳದಲ್ಲಿ ಎಂ.ಆರ್ ಪಾಟೀಲ್, ಚಾಮರಾಜನಗರ ವಿ. ಸೋಮಣ್ಣ, ಬಿಜೆಪಿ ಅಭ್ಯರ್ಥಿ ಅಮೀನ್ ರೆಡ್ಡಿ, ಗೋವಿಂದ ಕಾರಜೋಳ
ಮುರುಗೇಶ್ ನಿರಾಣಿ, ದೊಡ್ಡಬಳ್ಳಾಪುರ ಕ್ಷೇತ್ರ ಧೀರಜ್ ಮುನಿರಾಜು, ದೇವನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಪಿಲ್ಲ ಮುನಿಶ್ವಾಮಪ್ಪ
ಶಿಡ್ಲಘಟ್ಟ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ರಾಮಚಂದ್ರ ಗೌಡ, ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಸುಧಾಕರ, ಗುಂಡ್ಲುಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಸಿ. ಎಸ್. ನಿರಂಜನ್ ಕುಮಾರ್, ಕೊಳ್ಳೆಗಾಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಎನ್. ಮಹೇಶ್, ಹನೂರು ಕ್ಷೇತ್ರದ ಬಿಜೆಪಿ, ಅಭ್ಯರ್ಥಿಯಾದ ಪ್ರೀತಮ್ ನಾಗಪ್ಪ ಪರ ಪ್ರಚಾರ ಮಾಡಿದ್ದರು.
ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿಸಿ.ಪಾಟೀಲ್ - ಸೋಲು, ಬ್ಯಾಡಗಿಯ ವಿರೂಪಾಕ್ಷಪ್ಪ - ಸೋಲು, ರಾಣೆಬೆನ್ನೂರಿನ ಅರುಣ್ ಪೂಜಾರ-ಸೋಲು, ಚಾಮರಾಜನಗರ ವಿ. ಸೋಮಣ್ಣ - ಸೋಲು, ಬಿಜೆಪಿ ಅಭ್ಯರ್ಥಿ ಅಮೀನ್ ರೆಡ್ಡಿ -ಸೋಲು, ಗೋವಿಂದ ಕಾರಜೋಳ-ಸೋಲು, ಮುರುಗೇಶ್ ನಿರಾಣಿ-ಸೋಲು, ದೊಡ್ಡಬಳ್ಳಾಪುರ ಕ್ಷೇತ್ರ ಧೀರಜ್ ಮುನಿರಾಜು-ಗೆಲುವು, ದೇವನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಪಿಲ್ಲ , ನಿಶ್ವಾಮಪ್ಪ-ಸೋಲು
ಶಿಡ್ಲಘಟ್ಟ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ರಾಮಚಂದ್ರ ಗೌಡ-ಸೋಲು, ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಸುಧಾಕರ-ಸೋಲು
ಗುಂಡ್ಲುಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಸಿ. ಎಸ್. ನಿರಂಜನ್ ಕುಮಾರ್-ಸೋಲು, ಕೊಳ್ಳೆಗಾಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಎನ್. ಮಹೇಶ್-ಸೋಲು, ಹನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಪ್ರೀತಮ್ ನಾಗಪ್ಪ-ಸೋಲು, ಸುರಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು 25176 ಮತಗಳಿಂದ ಕಾಂಗ್ರೆಸ್ ಗೆದ್ದಿದೆ. ರಾಜಾವೆಂಕಟಪ್ಪ ನಾಯಕ ವಿರುದ್ಧ ಬಿಜೆಪಿಯ ರಾಜುಗೌಡ ಸೋತಿದ್ದಾರೆ. ಶಿಕಾರಿಪುರದಲ್ಲಿ ಬಿಎಸ್ವೈ ಪುತ್ರ ವಿಜಯೇಂದ್ರ ಪರ ಪ್ರಚಾರ ಮಾಡಿದ್ದರು. ಅವರು ಗೆಲುವು ಸಾಧಿಸಿದ್ದಾರೆ.