HBD Swara Bhaskar: ಹೀಲ್ಸ್ ತೊಡಲು ಹೆದರುತ್ತಿದ್ದ ನಟಿ: ಬೋಲ್ಡ್ ಸೀನ್ನಿಂದ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಸ್ವರಾ ಭಾಸ್ಕರ್..!
HBD Swara Bhaskar: ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 32ನೇ ವಸಂತಕ್ಕೆ ಕಾಲಿಟ್ಟಿರುವ ಸ್ವರಾ ಅವರ ಕುರಿತಾದ ಹಾಗೂ ತುಂಬಾ ಜನರಿಗೆ ತಿಳಿಯದ ವಿಷಯಗಳು ನಿಮಗಾಗಿ. (ಚಿತ್ರಗಳು ಕೃಪೆ: ಸ್ವರಾ ಭಾಸ್ಕರ್ ಇನ್ಸ್ಟಾಗ್ರಾಂ ಖಾತೆ)