Jaya Prada: 60ರಲ್ಲೂ ಎಷ್ಟು ಚೆಂದ ಜಯಪ್ರದಾ.. ಫೈನಾನ್ಶಿಯರ್​ನಿಂದ ನಟಿಯಾಗಿದ್ದೇ ರೋಚಕ!

Happy Birthday Jaya Prada: ರಾತ್ರೋರಾತ್ರಿ ಹಿಂದಿ ಚಿತ್ರರಂಗದ ತಾರೆಯಾಗಿ ಮೆರೆದ ಜಯಪ್ರದಾಗೆ ಹಿಂದಿ ಸರಿಯಾಗಿ ಬಾರದೇ ದೊಡ್ಡ ಸಮಸ್ಯೆಯಾಗಿತ್ತು. ಜಿತೇಂದ್ರ ಜೊತೆ ಜಯಾ ಜೋಡಿ ತುಂಬಾ ಕಮಾಲ್​ ಮಾಡಿತ್ತು.

First published: