Pawan Kalyan Birthday: ಪವನ್​ ಕಲ್ಯಾಣ್​​ಗೆ ಪವರ್​ಸ್ಟಾರ್ ಪಟ್ಟ ಕೊಟ್ಟಿದ್ಯಾರು?

Happy Birthday Pawan Kalyan: ಪವರ್ ಸ್ಟಾರ್ ಪವನ್ ಕಲ್ಯಾಣ್ ಇಂದು ತಮ್ಮ 51 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ವಿಶ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಪವನ್ ಕಲ್ಯಾಣ್ ಗೆ ಪವರ್ ಸ್ಟಾರ್ ಪಟ್ಟ ಹೇಗೆ ಬಂತು? ನಿಮಗೆ ಗೊತ್ತೇ?

First published: