Tejasswi Birthday: 9 ವರ್ಷದ ಹುಡುಗನ ಜೊತೆ ಮದುವೆ ಮ್ಯಾಟರ್​ಗೆ ಸುದ್ದಿಯಾಗಿದ್ದ ನಟಿ! ಅಸಲಿಗೆ ಅಲ್ಲಿ ನಡೆದಿದ್ದೇನು ಅಂತ ಇಲ್ಲಿದೆ

Tejasswi Prakash: ಹಿಂದಿ ಭಾಷೆಯ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್​ ಅವರಿಗೆ ಹುಟ್ಟುಹಬ್ದದ ಸಂಭ್ರಮ. ತೇಜಸ್ವಿ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ನಟಿ ಇಂದು ತಮ್ಮ 29ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

First published: