Bipasha Basu: ಇವಳೇ ಚಂದಿರನೋ, ಚಂದಿರನೇ ಇವಳ ಒಡಲಲ್ಲೋ! ಅಮ್ಮನಾಗುತ್ತಿರುವ ಬಿಪಾಷಾ ಸೀರೆಯುಟ್ಟು ಪೋಸ್

ಬಾಲಿವುಡ್ ನಟಿ ಬಿಪಾಶಾ ಬಸು ಕಂದನ ನಿರೀಕ್ಷೆಯಲ್ಲಿದ್ದಾರೆ. ಅವರು ಪ್ರಸ್ತುತ ತಮ್ಮ ಗರ್ಭಾವಸ್ಥೆಯನ್ನು ಆನಂದಿಸುತ್ತಿದ್ದಾರೆ. ಬಿಪಾಶಾ ಮತ್ತು ಪತಿ-ನಟ ಕರಣ್ ಸಿಂಗ್ ಗ್ರೋವರ್ ಮೊದಲ ಬಾರಿಗೆ ಪೋಷಕರಾಗುತ್ತಿದ್ದಾರೆ. ಇದೇ ಸಂಭ್ರಮದಲ್ಲಿ ಸೀರೆಯುಟ್ಟು ಬಿಪಾಶಾ ಪೋಸ್ ಕೊಟ್ಟಿದ್ದಾರೆ.

First published: