Bipasha Basu: 6 ಸ್ಟಾರ್ ನಟರ ಜೊತೆ ಲವ್! ನಂತರ 3 ವರ್ಷ ಕಿರಿಯ ಯುವಕನ ಮದುವೆಯಾದ ಬಾಲಿವುಡ್ ನಟಿ
Bipasha Basu Love Stories: ದೆಹಲಿಯಲ್ಲಿ ಹುಟ್ಟಿ ಕೋಲ್ಕತ್ತಾದಲ್ಲಿ ಬೆಳೆದ ಪ್ರಸಿದ್ಧ ಬಾಲಿವುಡ್ ನಟಿ ಬಿಪಾಶಾ ಬಸು ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ನಂತರ ಆಕೆಗೆ ಸಿನಿಮಾ ಆಫರ್‌ಗಳು ಬರಲಾರಂಭಿಸಿದವು. ಅವರ ಲವ್ ಲೈಫ್ ಇಂಟ್ರೆಸ್ಟಿಂಗ್ ಆಗಿದೆ.
ದೆಹಲಿಯಲ್ಲಿ ಹುಟ್ಟಿ ಕೋಲ್ಕತ್ತಾದಲ್ಲಿ ಬೆಳೆದ ಪ್ರಸಿದ್ಧ ಬಾಲಿವುಡ್ ನಟಿ ಬಿಪಾಶಾ ಬಸು ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ನಂತರ ಅವರಿಗೆ ಸಿನಿಮಾ ಆಫರ್‌ಗಳು ಬರಲಾರಂಭಿಸಿದವು.
2/ 9
ಬಿಪಾಶಾ 2001 ರಲ್ಲಿ 'ಅಜ್ಞಬಿ' ಎಂಬ ಥ್ರಿಲ್ಲರ್ ಚಿತ್ರದೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇದಕ್ಕಾಗಿ ಅವರು ಅತ್ಯುತ್ತಮ ಡಿಬಟ್ ಆ್ಯಕ್ಟ್ರೆಸ್ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು.
3/ 9
ಬಿಪಾಶಾ ಬಸು ಮೊದಲ ಬಾರಿಗೆ 2002 ರ ಹಾರರ ಚಿತ್ರ ಚಿತ್ರ 'ರಾಜ್' ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಈ ಚಿತ್ರವು ಅವರನ್ನು ಎಷ್ಟು ಜನಪ್ರಿಯಗೊಳಿಸಿತು ಎಂದರೆ ಅವರು ಉದ್ಯಮದಲ್ಲಿ ರಾತ್ರೋರಾತ್ರಿ ಸ್ಟಾರ್ ಆದರು.
4/ 9
ಫೋಟೋಗಳ ಜೊತೆಗೆ ಬಿಪಾಶಾ ತಮ್ಮ ಪ್ರೇಮ ಜೀವನದಿಂದಲೂ ಸುದ್ದಿಯಲ್ಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅವರು 6 ನಟರೊಂದಿಗೆ ಸಂಬಂಧ ಹೊಂದಿದ್ದರು. ಕೊನೆಗೆ ಬಿಪಾಶಾ 2016 ರಲ್ಲಿ ತನಗಿಂತ 3 ವರ್ಷ ಕಿರಿಯ ನಟ ಕರಣ್ ಸಿಂಗ್ ಗ್ರೋವರ್ ಅವರನ್ನು ವಿವಾಹವಾದರು.
5/ 9
ಮಾಡೆಲಿಂಗ್ ಮಾಡುವಾಗ ಬಿಪಾಶಾ ಬಸು ನಟ ಮಿಲಿಂದ್ ಸೋಮನ್ ಅವರನ್ನು ಭೇಟಿಯಾದರು. ಆ ಸಮಯದಲ್ಲಿ ಅವರು ಪ್ರಸಿದ್ಧ ಸೂಪರ್ ಮಾಡೆಲ್ ಆಗಿದ್ದರು. ಮಾಡೆಲಿಂಗ್ ಸಮಯದಲ್ಲಿ ಇಬ್ಬರೂ ಪರಸ್ಪರ ಹತ್ತಿರವಾದರು. ಮಾಧ್ಯಮ ವರದಿಗಳ ಪ್ರಕಾರ ಮಿಲಿಂದ್ ಬಿಪಾಶಾ ಅವರ ಮೊದಲ ಗೆಳೆಯ. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಇಬ್ಬರೂ ಬೇರ್ಪಟ್ಟರು.
6/ 9
ನಂತರ 2002ರಲ್ಲಿ ಡಿನೋ ಮೋರಿಯಾ ಜೊತೆ ‘ರಾಜ್’ ಸಿನಿಮಾದಲ್ಲಿ ಬಿಪಾಶಾ ಕಾಣಿಸಿಕೊಂಡಿದ್ದರು. ಈ ಚಿತ್ರದ ಶೂಟಿಂಗ್‌ಗೂ ಮುನ್ನವೇ ಇವರಿಬ್ಬರು ಸಂಬಂಧ ಆರಂಭಿಸಿದ್ದರು. ಆದರೆ ಡಿನೋ ಜೊತೆಗಿನ ಬಿಪಾಶಾ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. 'ರಾಜ್' ಬಿಡುಗಡೆಯ ನಂತರ ಅವರ ಸಂಬಂಧ ಮುರಿದುಬಿತ್ತು. ಆ ಬಳಿಕ ಬಿಪಾಶಾ ಬದುಕಿಗೆ ಬಾಲಿವುಡ್ ನಟ ಜಾನ್ ಅಬ್ರಹಾಂ ಎಂಟ್ರಿ ಕೊಟ್ಟರು.
7/ 9
ಬಿಪಾಶಾ ಬಸು ಮತ್ತು ಜಾನ್ ಅಬ್ರಹಾಂ ಅವರ ಸಂಬಂಧದ ಹೆಚ್ಚು ಚರ್ಚೆಯಾಯಿತು. ಬಿಪಾಶಾ ಜಾನ್ ಬಗ್ಗೆ ತುಂಬಾ ಸೀರಿಯಸ್ ಆಗಿದ್ದರು. ಅದಕ್ಕಾಗಿಯೇ ಈ ಸಂಬಂಧ 9 ವರ್ಷಗಳ ಕಾಲ ಉಳಿಯಿತು. ಇಬ್ಬರೂ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ವಾಸಿಸುತ್ತಿದ್ದರು. ಆದರೆ ಜಾನ್ ಕೈಕೊಟ್ಟಿದ್ದರಿಂದ ಸಂಬಂಧ ಕೊನೆಗೊಂಡಿತು ಎನ್ನಲಾಗಿದೆ.
8/ 9
ಇದಾದ ನಂತರ ಬಿಪಾಶಾ ರಾಣಾ ದಗ್ಗುಬಾಟಿ ಜೊತೆ 'ದಮ್ ಮಾರೋ ದಮ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ವೇಳೆಯೇ ಇಬ್ಬರ ನಡುವೆ ಅಫೇರ್ ಶುರುವಾದರೂ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ ಎನ್ನಲಾಗಿದೆ. ಹರ್ಮನ್ ಬವೇಜಾ ಜೊತೆ ಬಿಪಾಶಾ ಹೆಸರು ಕೂಡ ತಳುಕು ಹಾಕಿಕೊಂಡಿತ್ತು.
9/ 9
ಆ ನಂತರ ಕರಣ್ ಸಿಂಗ್ ಗ್ರೋವರ್ ಬಿಪಾಶಾ ಜೀವನಕ್ಕೆ ಕಾಲಿಟ್ಟರು. ಬಿಪಾಶಾ ಕರಣ್ ಅವರನ್ನು ವಿವಾಹವಾಗಿದ್ದಾರೆ. ಇಬ್ಬರಿಗೂ ಒಂದು ಹೆಣ್ಣು ಮಗು ಕೂಡ ಇದೆ. ಕರಣ್ ಬಿಪಾಶಾ ಅವರಿಗಿಂತ 3 ವರ್ಷ ಚಿಕ್ಕವರು.
First published:
19