Bipasha Basu: ಬ್ಯಾಕ್ ಟು ಬ್ಯಾಕ್ 4 ಫ್ಲಾಪ್ ಸಿನಿಮಾ ಮಾಡಿದ ಬಿಪಾಶಾ! ನಟಿಯ ಸಿನಿ ಓಟಕ್ಕೆ ಬಿತ್ತು ಬಿಗ್ ಬ್ರೇಕ್

Bipasha Basu: 4 ಫ್ಲಾಪ್ ಚಿತ್ರಗಳು ಬಿಪಾಶಾ ಬಸು ವೃತ್ತಿಜೀವನವನ್ನು ಹಾಳುಮಾಡಿದವು. ಬಾಲಿವುಡ್ ನಟಿ ಬಿಪಾಶಾ ಬಸು ಅವರ ಸಿನಿಮಾ ವೃತ್ತಿಜೀವನವು ಏರಿಳಿತಗಳಿಂದ ತುಂಬಿತ್ತು. ಕಳೆದ 8 ವರ್ಷಗಳಿಂದ ನಟಿ ಬೆಳ್ಳಿತೆರೆಯಿಂದ ದೂರವಾಗಿದ್ದಾರೆ. ಅವರ ಕೊನೆಯ ಚಿತ್ರ 2015 ರಲ್ಲಿ ರಿಲೀಸ್ ಆಯಿತು. ಅದರ ನಂತರ ಒಂದೇ ಒಂದು ಚಿತ್ರವೂ ಬರಲಿಲ್ಲ.

First published:

  • 17

    Bipasha Basu: ಬ್ಯಾಕ್ ಟು ಬ್ಯಾಕ್ 4 ಫ್ಲಾಪ್ ಸಿನಿಮಾ ಮಾಡಿದ ಬಿಪಾಶಾ! ನಟಿಯ ಸಿನಿ ಓಟಕ್ಕೆ ಬಿತ್ತು ಬಿಗ್ ಬ್ರೇಕ್

    4 ಫ್ಲಾಪ್ ಚಿತ್ರಗಳು ಬಿಪಾಶಾ ಬಸು ವೃತ್ತಿಜೀವನವನ್ನು ಹಾಳುಮಾಡಿದವು. ಬಾಲಿವುಡ್ ನಟಿ ಬಿಪಾಶಾ ಬಸು ಅವರ ಸಿನಿಮಾ ವೃತ್ತಿಜೀವನವು ಏರಿಳಿತಗಳಿಂದ ತುಂಬಿತ್ತು. ಕಳೆದ 8 ವರ್ಷಗಳಿಂದ ನಟಿ ಬೆಳ್ಳಿತೆರೆಯಿಂದ ದೂರವಾಗಿದ್ದಾರೆ. ಅವರ ಕೊನೆಯ ಚಿತ್ರ 2015 ರಲ್ಲಿ ರಿಲೀಸ್ ಆಯಿತು. ಅದರ ನಂತರ ಒಂದೇ ಒಂದು ಚಿತ್ರವೂ ಬರಲಿಲ್ಲ.

    MORE
    GALLERIES

  • 27

    Bipasha Basu: ಬ್ಯಾಕ್ ಟು ಬ್ಯಾಕ್ 4 ಫ್ಲಾಪ್ ಸಿನಿಮಾ ಮಾಡಿದ ಬಿಪಾಶಾ! ನಟಿಯ ಸಿನಿ ಓಟಕ್ಕೆ ಬಿತ್ತು ಬಿಗ್ ಬ್ರೇಕ್

    ಬಾಲಿವುಡ್‌ನಲ್ಲಿ ಬಿಪಾಶಾ ಬಸು ಅವರ ಹೆಸರು ತನ್ನ ಆರಂಭಿಕ ಚಲನಚಿತ್ರ ವೃತ್ತಿಜೀವನದಲ್ಲಿ ಪ್ರಸಿದ್ಧ ನಟಿಯರ ಪಟ್ಟಿಯಲ್ಲಿ ಸೇರಿದೆ. ಅವರು ಬಾಕ್ಸ್​ ಆಫೀಸ್​ನಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದರೂ, ಹಿಟ್​ಗಳಿಗಿಂತ ಹೆಚ್ಚು, ಅವರ ಹೆಸರು ಫ್ಲಾಪ್ ಮತ್ತು ಡಿಸಾಸ್ಟರ್ ಚಿತ್ರಗಳ ಲಿಸ್ಟ್​ನಲ್ಲಿದೆ.

    MORE
    GALLERIES

  • 37

    Bipasha Basu: ಬ್ಯಾಕ್ ಟು ಬ್ಯಾಕ್ 4 ಫ್ಲಾಪ್ ಸಿನಿಮಾ ಮಾಡಿದ ಬಿಪಾಶಾ! ನಟಿಯ ಸಿನಿ ಓಟಕ್ಕೆ ಬಿತ್ತು ಬಿಗ್ ಬ್ರೇಕ್

    ಅದೇ ಸಮಯದಲ್ಲಿ, 2013 ರಿಂದ 2015 ರವರೆಗೆ, ಅವರು ಸತತ 4 ಫ್ಲಾಪ್ ಚಿತ್ರಗಳಲ್ಲಿ ನಟಿಸಿದ್ದರು. ನಂತರ ಅವರ ವೃತ್ತಿಜೀವನವು ನಾಶವಾಯಿತು. ಈ ಫ್ಲಾಪ್​ಗಳ ನಂತರ ಬಿಪಾಶಾ ಬಾಲಿವುಡ್​​ಗೆ ಮರಳಲು ಸಾಧ್ಯವಾಗಲಿಲ್ಲ. ಆ ನಾಲ್ಕು ಸಿನಿಮಾ ಬಿಪಾಶಾ ಅವರ ವೃತ್ತಿಜೀವನವನ್ನು ನಾಶಪಡಿಸಿದವು.

    MORE
    GALLERIES

  • 47

    Bipasha Basu: ಬ್ಯಾಕ್ ಟು ಬ್ಯಾಕ್ 4 ಫ್ಲಾಪ್ ಸಿನಿಮಾ ಮಾಡಿದ ಬಿಪಾಶಾ! ನಟಿಯ ಸಿನಿ ಓಟಕ್ಕೆ ಬಿತ್ತು ಬಿಗ್ ಬ್ರೇಕ್

    ಆತ್ಮ (2013): ಬಾಕ್ಸ್ ಆಫೀಸ್ ಇಂಡಿಯಾ ಪ್ರಕಾರ, ಬಿಪಾಶಾ ಅವರ ಈ ಚಿತ್ರವು 3013 ರಲ್ಲಿ ಫ್ಲಾಪ್ ಆಗಿತ್ತು. ಅವರ ಸಿನಿಮಾವನ್ನು ಜನ ಮೆಚ್ಚಲೇ ಇಲ್ಲ. ಇದು ಭಯಾನಕ ಚಲನಚಿತ್ರವಾಗಿದ್ದು, ಇದರಲ್ಲಿ ಬಿಪಾಶಾ ಜೊತೆ ನವಾಜುದ್ದೀನ್ ಸಿದ್ದಿಕಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 57

    Bipasha Basu: ಬ್ಯಾಕ್ ಟು ಬ್ಯಾಕ್ 4 ಫ್ಲಾಪ್ ಸಿನಿಮಾ ಮಾಡಿದ ಬಿಪಾಶಾ! ನಟಿಯ ಸಿನಿ ಓಟಕ್ಕೆ ಬಿತ್ತು ಬಿಗ್ ಬ್ರೇಕ್

    ಹಮ್‌ಶಕಲ್ಸ್ (2014): 2014 ರಲ್ಲಿ ಬಂದ ಬಿಪಾಶಾ ಅವರ ಈ ಚಿತ್ರವೂ ಜನರಿಂದ ತಿರಸ್ಕರಿಸಲ್ಪಟ್ಟಿತು.ಈ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ವಿಫಲವಾಗಿದೆ ಎಂದು ಸಾಬೀತಾಯಿತು. ಇದು ಮಲ್ಟಿ ಸ್ಟಾರರ್ ಸಿನಿಮಾ ಆಗಿತ್ತು.

    MORE
    GALLERIES

  • 67

    Bipasha Basu: ಬ್ಯಾಕ್ ಟು ಬ್ಯಾಕ್ 4 ಫ್ಲಾಪ್ ಸಿನಿಮಾ ಮಾಡಿದ ಬಿಪಾಶಾ! ನಟಿಯ ಸಿನಿ ಓಟಕ್ಕೆ ಬಿತ್ತು ಬಿಗ್ ಬ್ರೇಕ್

    ಕ್ರಿಯೇಚರ್ 3D (2014): ವಿಕ್ರಮ್ ಭಟ್ ನಿರ್ದೇಶನದ ಈ ಚಿತ್ರವು 2014 ರಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಇಮ್ರಾನ್ ಅಬ್ಬಾಸ್ ಬಿಪಾಶಾ ಬಸು ಜೊತೆ ಕಾಣಿಸಿಕೊಂಡಿದ್ದರು. ಇದು ಭಯಾನಕ ಚಿತ್ರವೂ ಆಗಿತ್ತು. ಇದು ಬಾಕ್ಸ್ ಆಫೀಸ್‌ನಲ್ಲಿ ಫೇಲ್ ಆಗಿದೆ ಎಂದು ಸಾಬೀತಾಯಿತು.

    MORE
    GALLERIES

  • 77

    Bipasha Basu: ಬ್ಯಾಕ್ ಟು ಬ್ಯಾಕ್ 4 ಫ್ಲಾಪ್ ಸಿನಿಮಾ ಮಾಡಿದ ಬಿಪಾಶಾ! ನಟಿಯ ಸಿನಿ ಓಟಕ್ಕೆ ಬಿತ್ತು ಬಿಗ್ ಬ್ರೇಕ್

    ಅಲೋನ್ (2015): ಬಿಪಾಶಾ ಅವರ ಈ ಚಿತ್ರವೂ ಭಯಾನಕವಾಗಿತ್ತು. ಈ ಸಿನಿಮಾ ಕೂಡಾ ಬಾಕ್ಸ್ ಆಫೀಸ್​ನಲ್ಲಿ ಹಿಟ್ ಆಗಲಿಲ್ಲ. ಭೂಷಣ್ ಪಟೇಲ್ ನಿರ್ದೇಶನದ ಈ ಚಿತ್ರದಲ್ಲಿ ಬಿಪಾಶಾ ಜೊತೆ ಆಕೆಯ ಪತಿ ಕರಣ್ ಸಿಂಗ್ ಗ್ರೋವರ್ ಕಾಣಿಸಿಕೊಂಡಿದ್ದರು.

    MORE
    GALLERIES