Maldives: ನೀಲಿ ಕಡಲ ತೀರದಲ್ಲಿ ಕೃಷ್ಣ ಸುಂದರಿ: Bipasha Basu ಬೀಚ್​ ಲೈಫ್​..!

ಬಾಲಿವುಡ್​ನ ಕೃಷ್ಣ ಸುಂದರಿ (Bipasha Basu) ಸದ್ಯ ಮಾಲ್ಟೀವ್ಸ್​ನಲ್ಲಿದ್ದಾರೆ. ನೀಲಿ ಕಡಲ ತೀರದಲ್ಲಿ ರಜೆಯ ಮಜದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರವಾಸದ ಫೋಟೋಗಳನ್ನು ಒಂದರ ಹಿಂದೆ ಒಂದರಂತೆ ಶೇರ್ ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಬಿಪಾಶಾ ಬಸು ಇನ್​ಸ್ಟಾಗ್ರಾಂ ಖಾತೆ)

First published: