Bipasha Basu: ಪತಿಗಿಂತ 7 ಪಟ್ಟು ಶ್ರೀಮಂತೆ ಈ ನಟಿ! ಇವ್ರ ಕಾರ್ ಕಲೆಕ್ಷನ್ ಸೂಪರ್
ಬಿಪಾಶಾ ಬಸು ಅವರನ್ನು ಬಾಲಿವುಡ್ನ ಸ್ಟೈಲಿಶ್ ಮತ್ತು ಗ್ಲಾಮರಸ್ ನಟಿ ಎಂದು ಕರೆಯುತ್ತಾರೆ. ನಟಿ ಇಂದು ತಮ್ಮ 43 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಿಮಗೆ ಗೊತ್ತೇ ಈ ನಟಿ ತಮ್ಮ ಪತಿಗಿಂತ 7 ಪಟ್ಟು ಹೆಚ್ಚು ಶ್ರೀಮಂತೆ.