Bipasha Basu Baby: ಹೆಣ್ಣು ಮಗುವಿಗೆ ತಾಯಿಯಾದ ಬಿಪಾಶಾ ಬಸು! ಮಗಳ ಮುದ್ದಾದ ಹೆಸರೇನು ಗೊತ್ತೇ?

ಬಾಲಿವುಡ್ ಸ್ಟಾರ್ ಕಪಲ್ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಪುಟ್ಟ ಮಗಳಿಗೆ ದೇವಿ ಎಂದು ಹೆಸರಿಟ್ಟಿದ್ದಾರೆ.

First published: