ತಾವೇ ಮುಂದೆ ನಿಂತು ಗಂಡ ಕರಣ್​ ಸಿಂಗ್ ​ಗ್ರೋವರ್​ಗೆ ಹೊಸ ಹೇರ್​ ಸ್ಟೈಲ್​ ಮಾಡಿಸಿದ ಬಿಪಾಶಾ ಬಸು..!

ಬಿಪಾಶಾ ಬಸು ಹಾಗೂ ಅವರ ಪತಿ ಕರಣ್​ ಸಿಂಗ್​ ಗ್ರೋವರ್ ಸೆಲೆಬ್ರಿಟಿ ಹೇರ್​ ಸ್ಟೈಲಿಸ್ಟ್​ ಅಲೀಂ ಹಾಕಿಂ ಅವರ ಸಲೋನ್​ಗೆ ನಿನ್ನೆ ಭೇಟಿ ಕೊಟ್ಟಿದ್ದರು. ಬಿಪಾಶಾ ಗಂಡನಿಗೆ ಅಲೀಂ ಅವರ ಬಳಿ ಹೊಸ ಹೇರ್​ ಸ್ಟೈಲ್​ ಮಾಡಿಸಿದ್ದು, ಅವರಿಬ್ಬರ ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. (ಚಿತ್ರಗಳು ಕೃಪೆ: ಬಿಪಾಶಾ ಬಸು ಹಾಗೂ ಕರಣ್​ ಸಿಂಗ್​ ಗ್ರೋವರ್​ ಇನ್​ಸ್ಟಾಗ್ರಾಂ ಖಾತೆ)

First published: