Aarthi Agarwal Biopic: ಸೆಟ್ಟೇರಲಿದೆ ದುರಂತ ಅಂತ್ಯ ಕಂಡ ಟಾಲಿವುಡ್​ ನಟಿ ಆರತಿ ಅಗರ್ವಾಲ್​ರ ಬಯೋಪಿಕ್​ ..!

Aarthi Agarwal Biopic: ಟಾಲಿವುಡ್​ನಲ್ಲಿ ಈಗಾಗಲೇ ಸ್ಟಾರ್​ ನಟ-ನಟಿಯರ ಬಯೋಪಿಕ್​ ತೆರೆಕಂಡಿದೆ. ಇನ್ನು ಕೆಲವು ಜೀವನಾಧಾರಿತ ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿವೆ. ಈಗ ಇಂತಹ ಚಿತ್ರಗಳ ಸಾಲಿಗೆ ನಟಿ ಆರತಿ ಅಗರ್ವಾಲ್​ ಅವರ ಬಯೋಪಿಕ್​ ಸಹ ಸೇರಲಿದೆ. (ಚಿತ್ರಗಳು ಕೃಪೆ: ಆರತಿ ಅಗರ್ವಾಲ್​ ಫ್ಯಾನ್ಸ್​ ಖಾತೆ: ಇನ್​​ಸ್ಟಾಗ್ರಾಂ ಖಾತೆ)

First published:

 • 113

  Aarthi Agarwal Biopic: ಸೆಟ್ಟೇರಲಿದೆ ದುರಂತ ಅಂತ್ಯ ಕಂಡ ಟಾಲಿವುಡ್​ ನಟಿ ಆರತಿ ಅಗರ್ವಾಲ್​ರ ಬಯೋಪಿಕ್​ ..!

  ಆರತಿ ಅಗರ್ವಾಲ್​ ಬಾಲಿವುಡ್​ ಸಿನಿಮಾದ ಮೂಲಕ ಸಿನಿ ಜರ್ನಿ ಆರಂಭಿಸಿದ್ದರೂ, ಖ್ಯಾತಿ ಪಡೆದದ್ದು ಮಾತ್ರ ಟಾಲಿವುಡ್​ನಲ್ಲಿ.

  MORE
  GALLERIES

 • 213

  Aarthi Agarwal Biopic: ಸೆಟ್ಟೇರಲಿದೆ ದುರಂತ ಅಂತ್ಯ ಕಂಡ ಟಾಲಿವುಡ್​ ನಟಿ ಆರತಿ ಅಗರ್ವಾಲ್​ರ ಬಯೋಪಿಕ್​ ..!

  ತೆಲುಗಿನಲ್ಲಿ ಮಹೇಶ್ ಬಾಬು, ಚಿರಂಜೀವಿ, ವೆಂಕಟೇಶ್​, ಉದಯ್​ ಕಿರಣ್​, ಪ್ರಭಾಸ್​, ತರುಣ್ ಸೇರಿದಂತೆ ಸ್ಟಾರ್​ ನಟರೊಂದಿಗೆ ನಟಿಸಿದ್ದ ಚೆಲುವೆ ಈಕೆ. ​

  MORE
  GALLERIES

 • 313

  Aarthi Agarwal Biopic: ಸೆಟ್ಟೇರಲಿದೆ ದುರಂತ ಅಂತ್ಯ ಕಂಡ ಟಾಲಿವುಡ್​ ನಟಿ ಆರತಿ ಅಗರ್ವಾಲ್​ರ ಬಯೋಪಿಕ್​ ..!

  ಒಂದು ಕಾಲದಲ್ಲಿ ಟಾಲಿವುಡ್​ನಲ್ಲಿ ಟಾಪ್​ ನಟಿಯಾಗಿ ಮಿಂಚುತ್ತಿದ್ದ ಆರತಿ ಅಗರ್ವಾಲ್​, ಪ್ರೀತಿ -ಪ್ರೇಮದ ವಿಷಯದಲ್ಲಿ ನಿರಾಸೆ ಅನುಭವಿಸಿದ್ದರು.

  MORE
  GALLERIES

 • 413

  Aarthi Agarwal Biopic: ಸೆಟ್ಟೇರಲಿದೆ ದುರಂತ ಅಂತ್ಯ ಕಂಡ ಟಾಲಿವುಡ್​ ನಟಿ ಆರತಿ ಅಗರ್ವಾಲ್​ರ ಬಯೋಪಿಕ್​ ..!

  ಅತಿಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಪ್ರೀತಿ ವಿಷಯದಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಘಟನೆ ನಂತರ ಈ ನಟಿಗೆ ಸಿಗುತ್ತಿದ್ದ ಅವಕಾಶಗಳೂ ಕಡಿಮೆಯಾಗುತ್ತಾ ಬಂದಿತ್ತು.

  MORE
  GALLERIES

 • 513

  Aarthi Agarwal Biopic: ಸೆಟ್ಟೇರಲಿದೆ ದುರಂತ ಅಂತ್ಯ ಕಂಡ ಟಾಲಿವುಡ್​ ನಟಿ ಆರತಿ ಅಗರ್ವಾಲ್​ರ ಬಯೋಪಿಕ್​ ..!

  16 ವರ್ಷದ ಸಿನಿ ಜೀವನದಲ್ಲಿ ಆರತಿ ಅತಿ ಹೆಚ್ಚು ಅಭಿನಯಿಸಿದ್ದು ತೆಲುಗು ಸಿನಿಮಾಗಳಲ್ಲೇ. ಒಂದೇ ಒಂದು ತಮಿಳು ಚಿತ್ರದಲ್ಲೂ ನಟಿಸಿದ್ದಾರೆ.

  MORE
  GALLERIES

 • 613

  Aarthi Agarwal Biopic: ಸೆಟ್ಟೇರಲಿದೆ ದುರಂತ ಅಂತ್ಯ ಕಂಡ ಟಾಲಿವುಡ್​ ನಟಿ ಆರತಿ ಅಗರ್ವಾಲ್​ರ ಬಯೋಪಿಕ್​ ..!

  ಪ್ರೀತಿಯ ವೈಫಲ್ಯದಿಂದಾಗಿ ವಿದೇಶಕ್ಕೆ ಹೋಗಿ ಅಲ್ಲೇ ವಿವಾಹವಾದರು. ಅದೂ ಸಹ ತುಂಬಾ ಕಾಲ ಉಳಿಯಲಿಲ್ಲ. ಗಂಡನಿಂದ ವಿಚ್ಛೇಧನ ಪಡೆದ ಆರತಿ ಮತ್ತೆ ಸಿನಿ ರಂಗಕ್ಕೆ ರಿ ಎಂಟ್ರಿ ಪಡೆಯಲು ಸಿದ್ಧರಾಗ ತೊಡಗಿದ್ದರಂತೆ.

  MORE
  GALLERIES

 • 713

  Aarthi Agarwal Biopic: ಸೆಟ್ಟೇರಲಿದೆ ದುರಂತ ಅಂತ್ಯ ಕಂಡ ಟಾಲಿವುಡ್​ ನಟಿ ಆರತಿ ಅಗರ್ವಾಲ್​ರ ಬಯೋಪಿಕ್​ ..!

  ಹೆಚ್ಚಿದ್ದ ದೇಹದ ತೂಕ ಇಳಿಸಿಕೊಳ್ಳಲು ನ್ಯೂ ಜೆರ್ಸಿಯಲ್ಲಿ ಲೈಪೋಸಕ್ಷನ್​ ಸರ್ಜರಿ ಮಾಡಿಸಿಕೊಂಡಿದ್ದರು.

  MORE
  GALLERIES

 • 813

  Aarthi Agarwal Biopic: ಸೆಟ್ಟೇರಲಿದೆ ದುರಂತ ಅಂತ್ಯ ಕಂಡ ಟಾಲಿವುಡ್​ ನಟಿ ಆರತಿ ಅಗರ್ವಾಲ್​ರ ಬಯೋಪಿಕ್​ ..!

  ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗದೆ, ಸರ್ಜರಿ ಆದ ನಂತರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರಂತೆ. ನಂತರ ಒಂದೇ ವಾರದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

  MORE
  GALLERIES

 • 913

  Aarthi Agarwal Biopic: ಸೆಟ್ಟೇರಲಿದೆ ದುರಂತ ಅಂತ್ಯ ಕಂಡ ಟಾಲಿವುಡ್​ ನಟಿ ಆರತಿ ಅಗರ್ವಾಲ್​ರ ಬಯೋಪಿಕ್​ ..!

  31 ವರ್ಷಕ್ಕೆ ಗುಳಿಕೆನ್ನೆ ಸುಂದರಿ ಇಹಲೋಕ ತ್ಯಜಿಸಿದ್ದರು.

  MORE
  GALLERIES

 • 1013

  Aarthi Agarwal Biopic: ಸೆಟ್ಟೇರಲಿದೆ ದುರಂತ ಅಂತ್ಯ ಕಂಡ ಟಾಲಿವುಡ್​ ನಟಿ ಆರತಿ ಅಗರ್ವಾಲ್​ರ ಬಯೋಪಿಕ್​ ..!

  2001ರಲ್ಲಿ ನುವ್ವುನಾಕು ನಚ್ಚಾವ್​ ಚಿತ್ರದ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು ಆರತಿ ಅಗರ್ವಾಲ್​.

  MORE
  GALLERIES

 • 1113

  Aarthi Agarwal Biopic: ಸೆಟ್ಟೇರಲಿದೆ ದುರಂತ ಅಂತ್ಯ ಕಂಡ ಟಾಲಿವುಡ್​ ನಟಿ ಆರತಿ ಅಗರ್ವಾಲ್​ರ ಬಯೋಪಿಕ್​ ..!

  ಈಗ ಇವರ ಜೀವನ ಸಿನಿಮಾ ರೂಪದಲ್ಲಿ ಬೆಳ್ಳಿತೆರೆ ಮೇಲೆ ಬರಲಿದೆಯಂತೆ.

  MORE
  GALLERIES

 • 1213

  Aarthi Agarwal Biopic: ಸೆಟ್ಟೇರಲಿದೆ ದುರಂತ ಅಂತ್ಯ ಕಂಡ ಟಾಲಿವುಡ್​ ನಟಿ ಆರತಿ ಅಗರ್ವಾಲ್​ರ ಬಯೋಪಿಕ್​ ..!

  ಟಾಲಿವುಡ್​ನಲ್ಲಿ ಆರತಿ ಅಗರ್ವಾಲ್​ ಬಯೋಪಿಕ್​ ನಿರ್ಮಾಣವಾಗಲಿದ್ದು, ಸದ್ಯದಲ್ಲೇ ಸೆಟ್ಟೇರಲಿದೆಯಂತೆ.

  MORE
  GALLERIES

 • 1313

  Aarthi Agarwal Biopic: ಸೆಟ್ಟೇರಲಿದೆ ದುರಂತ ಅಂತ್ಯ ಕಂಡ ಟಾಲಿವುಡ್​ ನಟಿ ಆರತಿ ಅಗರ್ವಾಲ್​ರ ಬಯೋಪಿಕ್​ ..!

  ಈ ಸಿನಿಮಾದಲ್ಲಿ ಆರತಿ ಅಗರ್ವಾಲ್​ ಲವ್​ ಲೈಫ್​, ಆತ್ಮಹತ್ಯೆಗೆ ಯತ್ನಿಸಿದ್ದು ಹಾಗೂ ಅವರ ವೈವಾಹಿಕ ಜೀವನದ ಕುರಿತಾದ ಸಾಕಷ್ಟು ವಿಷಯಗಳು ತೆರೆ ಮೇಲೆ ಮೂಡಿಬರಲಿದೆ ಎನ್ನಲಾಗುತ್ತಿದೆ.

  MORE
  GALLERIES