Aravind-Divya Uruduga: ದಿವ್ಯಾ ಉರುಡುಗ ಬಟ್ಟೆ ತೊಳೆದುಕೊಟ್ಟ ಅರವಿಂದ್​: ಮಾತು ಬಾರದಂತಾದ ನಟಿ..!

Bigg Boss 8: ಬಿಗ್​ ಬಾಸ್​ ಸೀಸನ್​ 8ರ ಲವ್​ ಬರ್ಡ್ಸ್​ ಎಂದೇ ಖ್ಯಾತರಾಗಿರುವ ಅರವಿಂದ್​ ಹಾಗೂ ದಿವ್ಯಾ ಉರುಡುಗ ಒಂದಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ನಾವು ಪ್ರೇಮಿಗಳಲ್ಲ ಕೇವಲ ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಳ್ಳುತ್ತಾರೆ ಈ ಜೋಡಿ. ಕಳೆದ ಕೆಲವು ದಿನಗಳಿಂದ ದಿವ್ಯಾ ಉರುಡುಗ ಅವರ ಆರೋಗ್ಯ ಸರಿಯಾಗಿಲ್ಲ. ಇದೇ ಕಾರಣದಿಂದ ಅರವಿಂದ ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಅವರ ಆರೈಕೆ ಮಾಡುತ್ತಿದ್ದಾರೆ. ನಿನ್ನೆ ಅರವಿಂದ್​ ಮಾಡಿದ ಕೆಲಸದಿಂದ ದಿವ್ಯಾ ಮಾತುಬಾರದಂತಾಗಿದ್ದಾರೆ. (ಚಿತ್ರಗಳು ಕೃಪೆ: ಅರವಿಂದ್​-ದಿವ್ಯಾ ಉರುಡುಗ ಅಭಿಮಾನಿಗಳ ಇನ್​ಸ್ಟಾಗ್ರಾಂ ಪುಟ)

First published: