Mahesh Babu: ಮಹೇಶ್ ಬಾಬು ಚಿತ್ರದ ಕುರಿತು ಸಿಗ್ತು ಬಿಗ್​ ಅಪ್‌ಡೇಟ್, ರಿಲೀಸ್ ಡೇಟ್​ ಅನೌನ್ಸ್

ನಿರ್ದೇಶಕ ತ್ರಿವಿಕ್ರಮ್ ಮತ್ತು ಟಾಲಿವುಡ್​ ಸೂಪರ್​ ಸ್ಟಾರ್​ ಮಹೇಶ್ ಬಾಬು ಕಾಂಬಿನೇಷನ್​ನಲ್ಲಿ ಸಿನಿಮಾ ಸಿದ್ಧವಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇದಿಗ ಚಿತ್ರದ ಶೂಟಿಂಗ್ ಮತ್ತು ರಿಲೀಸ್​ ಡೇಟ್​ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.

First published: