ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಸಿನಿಮಾ ಮಾಡೋದು ಬಿಟ್ಟು, ಮೆಕ್ಯಾನಿಕ್ ಕೆಲಸ ಮಾಡೋಕೆ ಹೊರಟ್ರಾ? ಈ ಒಂದು ಪ್ರಶ್ನೆ ಹುಟ್ಟುತ್ತಿದೆ. ಈಗ ಹರಿದಾಡ್ತಿರೋ ಫೋಟೋಗಳು ಈ ಒಂದು ಪ್ರಶ್ನೆ ಕೇಳುವಂತೆ ಮಾಡಿವೆ.
2/ 7
ಬಿಗ್ ಬಾಸ್ ಮನೆಯಲ್ಲಿ ಶೈನ್ ಶೆಟ್ಟಿ ಸಾಕಷ್ಟು ಗಮನ ಸೆಳೆದವರು. ಅದ್ಭುತವಾಗಿ ಆಟವನ್ನೂ ಆಡಿದವರು. ಆ ಮೂಲಕ ಕನ್ನಡಿಗರ ಮನಗೆದ್ದು, ಬಿಗ್ ಬಾಸ್ ವಿನ್ನರ್ ಕೂಡ ಆಗಿದ್ದಾರೆ.
3/ 7
ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ಶೈನ್ ಶೆಟ್ಟಿ ತಮ್ಮದೇ ಹೋಟೆಲ್ ಉದ್ಯಮದಲ್ಲಿ ಬ್ಯುಸಿ ಆದರು. ಬಿಗ್ ಬಾಸ್ ಮನೆಯ ಸ್ನೇಹಿತರ ಜೊತೆಗೂ ಆಗಾಗ ಕಾಣಿಸುತ್ತಾರೆ.
4/ 7
ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಇದೀಗ ಹೊಸ ರೀತಿಯ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೊ ಶೂಟ್ ಅಲ್ಲಿ ಶೈನ್ ಶೆಟ್ಟಿ, ಗ್ಯಾರೇಜ್ ಮೆಕ್ಯಾನಿಕ್ ರೀತಿಯೇ ಸ್ಟೈಲ್ ಆಗಿಯೇ ಕಾಣಿಸಿಕೊಂಡಿದ್ದಾರೆ.
5/ 7
ಶೈನ್ ಶೆಟ್ಟಿ ತಮ್ಮ ಈ ಹೊಸ ರೀತಿಯ ಫೋಟೋ ಶೂಟ್ ಅಲ್ಲಿ ಸಿಂಪಲ್ ಆದ ವೈಟ್ ಟೀ ಶರ್ಟ್ ಹಾಗೂ ಗ್ರೀನ್ ಪ್ಯಾಂಟ್ ಧರಿಸಿಕೊಂಡು ವಿವಿಧ ರೀತಿ ಪೋಸ್ ಕೊಟ್ಟಿದ್ದಾರೆ.
6/ 7
ಟೋಯೋಟಾ ಕಂಪನಿಯ ಹಳೆ ಕಾರ್ ಮುಂದೆ ಶೈನ್ ಶೆಟ್ಟಿ ನಿಂತು ಸಖತ್ ಟೆರಿಫಿಕ್ ಪೋಜ್ ಕೊಟ್ಟಿದ್ದಾರೆ. ಕಣ್ಣಿಗೆ ಕಪ್ಪು ಗ್ಲಾಸ್ ಧರಿಸಿಕೊಂಡು ಮಸ್ತ್ ಆಗಿಯೇ ಕಾಣಿಸಿಕೊಂಡಿದ್ದಾರೆ.
7/ 7
ಶೈನ್ ಶೆಟ್ಟಿಯ ಈ ಒಂದು ಪೋಟೋ ಶೂಟ್ ಹಿಂದೆ ಅದ್ಭುತ ತಂಡವೇ ಇದೆ. ಹರ್ಷಿತಾ ರೆಡ್ಡಿ ಈ ಒಂದು ಫೋಟೋ ಶೂಟ್‌ನ ಕಾನ್ಸೆಪ್ಟ್ ಮತ್ತು ಸ್ಟೈಲ್ ಅನ್ನೂ ಮಾಡಿದ್ದಾರೆ. ಅಶ್ವಿನಿ ಮಾಧುರಿ ಶೆಟ್ಟಿ ಮೇಕಪ್ ಮಾಡಿದ್ದಾರೆ. ಈ ಫೋಟೋ ಶೂಟ್‌ನ ಒಂದಷ್ಟು ಫೋಟೋಗಳನ್ನ ಶೈನ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಕೂಡ ಮಾಡಿದ್ದಾರೆ.
First published:
17
Shine Shetty: ಸಿನಿಮಾ ಬಿಟ್ಟು ಗ್ಯಾರೇಜ್ ಕೆಲಸಕ್ಕೆ ಹೊರಟ್ರಾ ಶೈನ್ ಶೆಟ್ಟಿ? ಇಲ್ಲಿದೆ ನೋಡಿ ಅಸಲಿ ಮ್ಯಾಟರ್!