Big Boss Roopesh: ರೂಪೇಶ್ ಶೆಟ್ಟಿ ಸರ್ಕಸ್ ಚಿತ್ರದ ರಿಲೀಸ್ ಡೇಟ್ ಅನೌನ್ಸ್,ಇದೇ ವರ್ಷ ರಿಲೀಸ್ ಆಗುತ್ತೆ ಚಿತ್ರ!
ಸರ್ಕಸ್ ಚಿತ್ರದಲ್ಲಿ ರೂಪೇಶ್ ಪಾತ್ರ ವಿಭಿನ್ನವಾಗಿಯೇ ಇದೆ. Rapper ರೂಪದಲ್ಲಿಯೂ ರೂಪೇಶ್ ಶೆಟ್ಟಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಡಿ ಬಿಲ್ಡ್ ಮಾಡಿಕೊಂಡು ಸಖತ್ ಆಗಿಯೂ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಮತ್ತೊಂದು ಚಿತ್ರ ಮಾಡಿದ್ದಾರೆ. ನಟನೆ-ನಿರ್ದೇಶನ ಮತ್ತು ರಚನೆ ಹೀಗೆ ಎಲ್ಲವನ್ನೂ ರೂಪೇಶ್ ಶೆಟ್ಟಿ ಈ ಚಿತ್ರಕ್ಕೆ ಮಾಡಿದ್ದಾರೆ.
2/ 7
ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಜನರನ್ನ ಸೆಳೆದರು. ಬಿಗ್ ಬಾಸ್ ಕೊಟ್ಟ ವಿವಿಧ ಟಾಸ್ಕ್ ಮೂಲಕ ಗಮನ ಸೆಳೆದರು. ಅದರ ಜೊತೆಗೆ ಬಿಗ್ ಬಾಸ್ ವಿನ್ನರ್ ಕೂಡ ಆದರು. ಆದರೆ ಅಲ್ಲಿಂದ ಹೊರ ಬಂದ್ಮೇಲೆ ಸಿನಿಮಾ ಮೂಲಕ ಈಗ ಹೆಚ್ಚು ಸೆಳೆಯುತ್ತಿದ್ದಾರೆ.
3/ 7
ರೂಪೇಶ್ ಶೆಟ್ಟಿ ಸದ್ಯ ಒಲವಿನ ನಿಲ್ದಾಣ ಸೀರಿಯಲ್ ನಲ್ಲಿ ರೇಡಿಯೋ ಜಾಕಿ ಆಗಿ ಅಭಿನಯಿಸುತ್ತಿದ್ದಾರೆ. ಅದರ ಬೆನ್ನಲ್ಲಿಯೇ ಈಗ ರೂಪೇಶ್ ಹೊಸ ಚಿತ್ರ ಸದ್ದು ಮಾಡುತ್ತಿದೆ.
4/ 7
ರೂಪೇಶ್ ಶೆಟ್ಟಿ ಈಗಾಗಲೇ ಗಿರಿಗಿಟ್ ಹೆಸರಿನ ಚಿತ್ರ ಮಾಡಿದ್ದಾರೆ. ತುಳು ಭಾಷೆಯ ಈ ಚಿತ್ರ ಆದ್ಮೇಲೆ ಸರ್ಕಸ್ ಹೆಸರಿನ ಚಿತ್ರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.
5/ 7
ಸರ್ಕಸ್ ಚಿತ್ರದಲ್ಲಿ ರೂಪೇಶ್ ಪಾತ್ರ ವಿಭಿನ್ನವಾಗಿಯೇ ಇದೆ. Rapper ರೂಪದಲ್ಲಿಯೂ ರೂಪೇಶ್ ಶೆಟ್ಟಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಡಿ ಬಿಲ್ಡ್ ಮಾಡಿಕೊಂಡು ಸಖತ್ ಆಗಿಯೂ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
6/ 7
ರೂಪೇಶ್ ಶೆಟ್ಟಿ ಅಭಿನಯದ ಈ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗದ್ದು, ತುಳು ಭಾಷೆಯ ಈ ಸರ್ಕಸ್ ಸಿನಿಮಾ ಇದೇ ಜೂನ್-23 ರಂದು ರಿಲೀಸ್ ಆಗುತ್ತಿದೆ.
7/ 7
ರೂಪೇಶ್ ಶೆಟ್ಟಿ ಈ ಮೂಲಕ ಮತ್ತೊಂದು ಹೊಸ ಭರವಸೆಯನ್ನ ತುಳು ನಾಡಿನ ಜನಕ್ಕೆ ಮೂಡಿಸಿದ್ದಾರೆ. ಬಿಗ್ ಬಾಸ್ ಗೆದ್ದು ತುಳುನಾಡ ಜನರ ಹೆಮ್ಮೆ ಹೆಚ್ಚಿಸಿದ ರೂಪೇಶ್ ಶೆಟ್ಟಿ, ಸರ್ಕಸ್ ಮೂಲಕ ಏನೋ ಹೊಸ ಕಥೆ ಹೇಳೋಕೆ ಬರ್ತಿದ್ದಾರೆ.
First published:
17