ಬಿಗ್ ಬಾಸ್ ಸೀಸನ್ 09 ಈ ಬಾರಿ ವಿಶೇಷತೆಯಿಂದ ಕೂಡಿತ್ತು. ಪ್ರವೀಣರು, ನವೀನರು ಎಂಬ 2 ವಿಭಾಗ ಇತ್ತು. ಎಲ್ಲರಿಗೂ ಸ್ಪರ್ಧೆ ನೀಡಿ ರೂಪೇಶ್ ಶೆಟ್ಟಿ ಬಿಗ್ ಬಾಸ್ ಪಟ್ಟ ಅಲಂಕರಿಸಿದ್ದರು.
2/ 8
ರೂಪೇಶ್ ಶೆಟ್ಟಿ ತುಳು ಚಿತ್ರರಂಗದ ಪ್ರತಿಭೆ. 'ಗಿರ್‌ಗಿಟ್' ಎಂಬ ಬ್ಲಾಕ್ ಬಸ್ಟರ್ ಸಿನಿಮಾದ ಮೂಲಕ ಯಶಸ್ಸು ಗಳಿಸಿದ್ದಾರೆ. ಈಗ 'ಸರ್ಕಸ್' ಎಂಬ ತುಳು ಚಿತ್ರದಲ್ಲಿ ನಟಿಸುವುದರ ಜೊತೆಗೆ ಆಕ್ಷನ್ ಕಟ್ ಹೇಳಿದ್ದಾರೆ.
3/ 8
'ಸರ್ಕಸ್' ಚಿತ್ರದ ಟೈಟಲ್ ಟ್ರ್ಯಾಕ್ ಶನಿವಾರ ಅದ್ಧೂರಿಯಾಗಿ ರಿಲೀಸ್ ಆಗಿದೆ. ಮಂಗಳೂರಿನ ಬಿಗ್ ಸಿನಿಮಾಸ್‍ನಲ್ಲಿ ರಿಲೀಸ್ ಆಯ್ತು. ತುಂಬಾ ಜನ ನೆರೆದಿದ್ದರು.
4/ 8
ರಿಲೀಸ್ ಆದ ಸರ್ಕಸ್ ಹಾಡು ಸಖತ್ ಕಲರ್‌ಫುಲ್ ಆಗಿದೆ. ಐoಥಿ Loy Valentine Saldanha ಸಂಗೀತ ನೀಡಿದ್ದಾರೆ. ಈ ಸಿನಿಮಾ ಟೈಟಲ್ ಸಾಂಗ್‍ಗೆ ರೂಪೇಶ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ, ಚಂದನ್ ಶೆಟ್ಟಿ ಹಾಡಿದ್ದಾರೆ.
5/ 8
ರೂಪೇಶ್ ಶೆಟ್ಟಿ ಸರ್ಕಸ್ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ರೂಪೇಶ್ ಜೊತೆಗೆ ರಚನಾ ರೈ, ಯಶ್ ಶೆಟ್ಟಿ, ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್ ಮುಂತಾದವರು ಅಭಿನಯಿಸಿದ್ದಾರೆ.
6/ 8
'ಸರ್ಕಸ್' ಸಿನಿಮಾದಲ್ಲಿ 3 ಹಾಡುಗಳಿವೆ. ಇಂದು ಟೈಟಲ್ ಸಾಂಗ್ ರಿಲೀಸ್ ಆಗಿದೆ. ಬಿಗ್ ಬಾಸ್‍ಗೆ ಹೋದ ಕಾರಣ ಸಿನಿಮಾ ರಿಲೀಸ್ ತಡವಾಯ್ತು ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
7/ 8
ಜೂನ್ 23 ರಂದು 'ಸರ್ಕಸ್' ಸಿನಿಮಾ ರಿಲೀಸ್ ಆಗಲಿದೆ. ಮೇ 28 ರಂದು ವಲ್ರ್ಡ್ ಪ್ರೀಮಿಯರ್ ಮಾಡುವ ಪ್ಲಾನ್ ಇದೆ ಎಂದು ನಟ ರೂಪೇಶ್ ಶೆಟ್ಟಿ ಹೇಳಿದ್ದಾರೆ.
8/ 8
ದುಬೈ, ಕುವೈತ್, ಕತಾರ್, ಮುಂಬೈ, ಹೈದರಾಬಾದ್, ಗೋವಾ, ಮೈಸೂರು, ಬೆಂಗಳೂರು, ಉಡುಪಿ, ಮಣಿಪಾಲ್‍ನಲ್ಲೂ 'ಸರ್ಕಸ್' ಪ್ರೀಮಿಯರ್ ಮಾಡಬೇಕು ಅಂದುಕೊಂಡಿದ್ದೇವೆ ಎಂದಿದ್ದಾರೆ ರೂಪೇಶ್ ಶೆಟ್ಟಿ ಹೇಳಿದ್ದಾರೆ
First published:
18
Roopesh Shetty: 'ಸರ್ಕಸ್' ಮೂಲಕ ತೆರೆಗೆ ಬರಲು ಸಜ್ಜಾದ ರೂಪೇಶ್ ಶೆಟ್ಟಿ, ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್