Bigg Boss: ಬಿಗ್​ ಬಾಸ್ ಅಭಿಮಾನಿಗಳಿಗೆ ಶಾಕ್! ಶೋ ನಿಲ್ಲಿಸಲು ನಿರ್ಧಾರ?

Bigg Boss Telugu 6: ಇದು ಬಿಗ್ ಬಾಸ್ ಪ್ರೇಕ್ಷಕರಿಗೆ ಶಾಕಿಂಗ್ ನ್ಯೂಸ್. ಇನ್ನು ಈ ರಿಯಾಲಿಟಿ ಶೋ ನೋಡಿ ಆನಂದಿಸುವ ಅದೃಷ್ಟ ಅವರಿಗಿಲ್ಲ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಕಾರಣವಿದೆ.

First published: