Bigg Boss: ಇಂದಿನಿಂದಲೇ ಟಿವಿಯಲ್ಲಿ ಬಿಗ್​ಬಾಸ್​ ಹವಾ! ಈ ಬಾರಿ ದೊಡ್ಮನೆಗೆ ಇವ್ರೆಲ್ಲ ಹೋಗ್ತಿದ್ದಾರೆ

ಬಿಗ್ ಬಾಸ್: ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಅಂದರೆ ಅದು ಬಿಗ್ ಬಾಸ್. ಈ ಬಿಗ್ ಬಾಸ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಈಗಾಗಲೇ ತೆಲುಗಿನಲ್ಲಿ ಐದು ಸೀಸನ್ಗಳು ಯಶಸ್ವಿಯಾಗಿ ಮುಗಿದಿವೆ. ಆರನೇ ಸೀಸನ್ನ ಪ್ರೋಮೋ ಕೂಡ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಬಾರಿ ಖ್ಯಾತ ನಟ ನಾಗಾರ್ಜುನ ಹೋಸ್ಟ್ ಮಾಡಲಿದ್ದಾರೆ. ಈ ರಿಯಾಲಿಟಿ ಶೋ ಸೆಪ್ಟೆಂಬರ್ 4 ರಂದು ಸಂಜೆ 6 ರಿಂದ ಪ್ರಾರಂಭವಾಗಲಿದೆ.

First published: