Bigg Boss Season 9: ಬಿಗ್​ಬಾಸ್​ ಸೀಸನ್​ 9ರ ಫಸ್ಟ್​ ಕಂಟೆಸ್ಟೆಂಟ್​ ಇವ್ರೇ, ಮತ್ತೆ ದೊಡ್ಮನೆ ಸೇರಿದ ಕಿಚ್ಚನ ಕ್ಲೋಸ್ ಫ್ರೆಂಡ್​!

ಬಿಗ್ ಬಾಸ್ ಸೀಸನ್ 9 (Bigg Boss Season 9) ಇಂದಿನಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಿನ್ನೆಯಿಂದಲೇ ಕಿಚ್ಚ ಸುದೀಪ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಈಗಾಗಲೇ ಹಲವು ಅಚ್ಚರಿಯ ಸ್ಪರ್ಧೆಗಳು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ.

First published: