Bigg Boss 9: ಬಿಗ್ ಬಾಸ್ ಸೀಸನ್ 9ಕ್ಕೆ ದಿನಗಣನೆ, ಹೊಸಬರ ಜೊತೆ ಬರ್ತಾರೆ ಹಳಬರು

ಬಿಗ್ ಬಾಸ್ ಕನ್ನಡ ಶೋಗೆ ಅದೆಷ್ಟೋ ಅಭಿಮಾನಿಗಳು ಕಾಯ್ತಾ ಇರ್ತಾರೆ. ಈ ಬಾರಿ ಓಟಿಟಿಯಲ್ಲಿ ಬಿಗ್ ಬಾಸ್ ಬರ್ತಿದೆ. ಆದ್ರೂ ಜನ ಟಿವಿಯಲ್ಲಿ ನೋಡಲು ಕಾಯ್ತಾ ಇದ್ದಾರೆ. ಆ ದಿನಗಳ ಬಂದೇ ಬಿಟ್ಟಿವೆ. ಟಿವಿಯಲ್ಲಿ ಶುರುವಾಗ್ತಿದೆ ಬಿಗ್ ಬಾಸ್ ಸೀಸನ್ 9.

First published: