BBK8 Winner Manju Pavagada: ಟ್ರೋಫಿ ಗೆದ್ದ ನಂತರ ಶಿವಣ್ಣನನ್ನು ಭೇಟಿ ಮಾಡಿದ ಮಂಜು ಪಾವಗಡ

Shivarajkumar: ಬಿಗ್ ಬಾಸ್​ ಸೀಸನ್ 8ರ ವಿನ್ನರ್​ ಮಂಜು ಪಾವಗಡ ಇನ್ನೂ ಗೆಲುವಿನ ಗುಂಗಲ್ಲೇ ಇದ್ದಾರೆ. ಸ್ನೇಹಿತರ ಜೊತೆ ಗೆಲುವನ್ನು ಸಂಭ್ರಮಿಸುತ್ತಿರುವ ಮಂಜು ಅವರು ಶಿವರಾಜ್​ಕುಮಾರ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: