Bigg Boss Kannada Season 8: ಮಂಜು ಪಾವಗಡ ಯಾವಾಗ್ಲೂ ಹುಡುಗಿಯರ ಜೊತೆಯಲ್ಲೇ ಇರ್ತಾರೆ ಏಕೆ ಗೊತ್ತಾ..?

ಬಿಗ್ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ನೂರು ದಿನಗಳನ್ನು ಯಶಸ್ವಿಯಾಗಿ ಕಳೆದಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಫಿನಾಲೆ ಬರಲಿದೆ. ಇದರ ನಡುವೆ ಮನೆಯಲ್ಲಿ ಉಳಿದುಕೊಳ್ಳಲು ಸ್ಪರ್ಧಿಗಳು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಮನೆಯಲ್ಲಿರುವ ಒತ್ತಡದ ವಾತಾವರಣದಲ್ಲಿ ಮಂಜು ಪಾವಗಡ ಅವರು ಮಾತ್ರ ತಮ್ಮ ಹಾಸ್ಯ ಪ್ರಜ್ಞೆಯಿಂದ ಸ್ಪರ್ಧಿಗಳ ಮುಖದಲ್ಲಿ ನಗು ಮೂಡಿಸುತ್ತಿದ್ದಾರೆ. ಹೀಗಿರುವಾಗಲೇ ಮಂಜು ಅವರ ಮೇಲೆ ಶುಭಾ ಪೂಂಜಾ ಆರೋಪ ಒಂದನ್ನ ಮಾಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: