Bigg Boss Kannada Season 8: ಕಣ್ಣೀರಿಟ್ಟು ನಾನು ಬಿಗ್ ಬಾಸ್​ ಮನೆಯ ಬ್ಯಾಡ್ ಬಾಯ್​​ ಎಂದಿದ್ದೇಕೆ ಬ್ರೋ ಗೌಡ..!

Bigg Boss Kannada Season 8: ಬಿಗ್ ಬಾಸ್​ ಮನೆಯಲ್ಲಿ ಬ್ರೋ ಗೌಡ ಮತ್ತೆ ಕಣ್ಣೀರಿಟ್ಟಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಅಮ್ಮನನ್ನು ನೆನೆದು ಕಣ್ಣೀರಿಟ್ಟಿದ್ದ ಶಮಂತ್ ಗೌಡ, ಈಗ ಬೇರೆಯದ್ದೇ ಕಾರಣಕ್ಕೆ ಅಳುತ್ತಿದ್ದಾರೆ. ಸಾಲದಕ್ಕೆ ನಾನು ಗುಡ್​ ಬಾಯ್​ ಅಲ್ಲ ಬ್ಯಾಡ್ ಅಂತ ಹೇಳುತ್ತಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: