Bigg Boss Kannada Season 8: ಬಿಗ್ ಬಾಸ್​ನಲ್ಲಿ ಹಾರಲಿದೆಯಾ 'ಡ್ರೋಣ್'..?

Bigg Boss Kannada season 8 ಶೀಘ್ರದಲ್ಲೇ ಶುರುವಾಗಲಿದ್ದು, ಈಗಾಗಲೇ ಹೊಸ ಮನೆಯ ಕೆಲಸಗಳು ಭರದಿಂದ ಸಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಫೆಬ್ರವರಿಯಲ್ಲಿ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ಗೆ ಚಾಲನೆ ದೊರೆಯಲಿದೆ.

First published: