Shain Shetty: ಯಶಸ್ಸಿನ ಹಾದಿಯಲ್ಲಿ ಗಲ್ಲಿ ಕಿಚನ್, ಧನ್ಯವಾದ ಹೇಳಿದ ಶೈನ್ ಶೆಟ್ಟಿ
ನಟ, ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ ಅವರು ಚಿಕ್ಕದಾಗಿ ಶುರು ಮಾಡಿದ ಗಲ್ಲಿ ಕಿಚನ್ ಇಂದು ದೊಡ್ಡ ರೆಸ್ಟೋರೆಂಟ್ ಆಗಿದೆ. ಈ ಸಮಯದಲ್ಲಿ ಗಲ್ಲಿ ಕಿಚನ್ ಗೆ ಸಹಕರಿಸಿದ ಎಲ್ಲರಿಗೂ ಶೈನ್ ಶೆಟ್ಟಿ ಧನ್ಯವಾದ ಹೇಳಿದ್ದಾರೆ.
ನಟ, ಬಿಗ್ ಬಾಸ್ ಸೀಸನ್ 07 ರ ವಿನ್ನರ್ ಶೈನ್ ಶೆಟ್ಟಿ ಅವರ ಗಲ್ಲಿ ಕಿಚನ್ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. 2019ರಿಂದ ಸಹಕರಿಸಿದ ಎಲ್ಲರಿಗೂ ಶೈನ್ ಅವರು ಧನ್ಯವಾದ ತಿಳಿಸಿದ್ದಾರೆ.
2/ 8
2019 ರಲ್ಲಿ ಸಣ್ಣದೊಂದು ಗಾಡಿಯಲ್ಲಿ ನನ್ನನ್ನು ಸೇರಿ ಇಬ್ಬರೇ ಕೆಲಸಗಾರರಿಂದ ಬನಶಂಕರಿ 2ನೇ ಹಂತದಲ್ಲಿ ಯಾವುದೇ ಮುಂದಾಲೋಚನೆಗಳಿಲ್ಲದೆ ಶುರುವಾದ ನನ್ನ ಈ ಗಲ್ಲಿ ಕಿಚನ್ ನ ಪಯಣ ಶುರುವಾಯ್ತು ಎಂದು ಶೈನ್ ಶೆಟ್ಟಿ ಪೋಸ್ಟ್ ಹಾಕಿಕೊಂಡಿದ್ದಾರೆ.
3/ 8
ಗಲ್ಲಿ ಕಿಚನ್ ಇಂದು ಗುರು ಹಿರಿಯರು ನಿಮ್ಮೆಲ್ಲರ ಪ್ರೀತಿ ಆಶೀರ್ವಾದದಿಂದ ಒಂದು ರೆಸ್ಟೋರೆಂಟ್ ಆಗಿ ರಾಜರಾಜೇಶ್ವರಿ ನಗರದಲ್ಲಿ ಮುನ್ನಡೆಯುತ್ತಿದೆ. ಬನಶಂಕರಿ ಶಾಖೆಯ ಉದ್ಘಾಟನೆಗೆ ಬಂದಾಗ ಪುನೀತ್ ಅವರು ಹೇಳಿದ ಮಾತು ನನಗೆ ಸ್ಫೂರ್ತಿ ಎಂದು ಶೈನ್ ಹೇಳಿದ್ದಾರೆ.
4/ 8
ಅಲ್ಲದೇ ರಾಜರಾಜೇಶ್ವರಿ ನಗರದ ರೆಸ್ಟೋರೆಂಟ್ ಉದ್ಘಾಟನೆಗೆ ಬಂದು ಸಹಕರಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಗೆ ಧನ್ಯವಾದ ಎಂದು ಶೈನ್ ಶೆಟ್ಟಿ ಖುಷಿ ಹಂಚಿಕೊಂಡಿದ್ದಾರೆ.
5/ 8
ನಾನು ಇವತ್ತು ಏನೇ ಏಳಿಗೆಯನ್ನು ನೋಡುತಿದ್ದರು ಇದಕ್ಕೆ ಕಾರಣ ನನ್ನ ತಾಯಿ, ಕುಟುಂಬದವರು, ಸ್ನೇಹಿತರು ನನಗೆ ನೀಡಿದ ಬೆಂಬಲ ,ಬಿಗ್ ಬಾಸ್ ನ ಅವಕಾಶದ ಮೂಲಕ ನಾನು ಗಳಿಸಿದ ಜನರ ಪ್ರೀತಿ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
6/ 8
ಶೈನ್ ಶೆಟ್ಟಿ ಅವರ ಗಲ್ಲಿ ಕಿಚನ್‍ನಲ್ಲಿ ಎಲ್ಲಾ ಊಟ, ತಿಂಡಿಗಳು ತುಂಬಾ ರುಚಿಯಾಗಿರತ್ತೆ ಎಂದು ಹಲವರು ಹೇಳಿದ್ದಾರೆ. ತುಂಬಾ ಜನ ಟೇಸ್ಟ್ ಮಾಡಲು ಹೋಗ್ತಾರೆ.
7/ 8
ಶೈನ್ ಶೆಟ್ಟಿ ಅವರು ನಟನೆ ಜೊತೆಗೆ ಗಲ್ಲಿ ಕಿಚನ್ ಸಹ ನೋಡಿಕೊಳ್ತಾ ಇದ್ದಾರೆ. ಶೂಟಿಂಗ್ ಇಲ್ಲದ ಟೈಮ್‍ನಲ್ಲಿ ಹೋಟೆಲ್‍ನಲ್ಲಿ ಹೆಚ್ಚಾಗಿ ಕಾಲ ಕಳೆಯುತ್ತಾರೆ.
8/ 8
ಶೈನ್ ಶೆಟ್ಟಿ ಅವರು ಇದೇ ರೀತಿ ಇನ್ನೂ ಗಲ್ಲಿ ಕಿಚನ್ ರೆಸ್ಟೋರೆಂಟ್‍ಗಳನ್ನು ಬೇರೆ ಬೇರೆ ಕಡೆ ತೆರೆಯುವ ಯೋಚನೆಯಲ್ಲಿದ್ದಾರೆ. ಅಭಿಮಾನಿಗಳು ಆಲ್ ದಿ ಬೆಸ್ಟ್ ಹೇಳಿದ್ದಾರೆ.
First published:
18