Deepika Das: ಹೊಸ ಫೋಟೋಶೂಟ್​ನಲ್ಲಿ ಸಖತ್ ಹಾಟ್​ ಆಗಿ ಕಾಣಿಸಿಕೊಂಡ ದೀಪಿಕಾ ದಾಸ್​

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ದೀಪಿಕಾ ದಾಸ್ ಆಗಾಗ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಜೊತೆಗೆ ಯೂಟ್ಯೂಬ್​ನಲ್ಲಿ ಚಾನೆಲ್ ತೆರೆದಿರುವ ಅವರು ಕೆಲಮೊಮ್ಮೆ ಟಿಪ್ಸ್, ಸಿಕ್ರೇಟ್​​ಗಳನ್ನು ಹೇಳುತ್ತಿರುತ್ತಾರೆ.

First published: