ಬಿಗ್ ಬಾಸ್ ಸೀಸನ್ 09 ಶುರುವಾಗೋಕು ಮೊದಲು ಈ ಬಾರಿ ಬಿಗ್ ಬಾಸ್ ಒಟಿಟಿ ಶುರುವಾಗಿತ್ತು. ಅದರಲ್ಲಿ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಐಯ್ಯರ್ ಇಬ್ಬರು ಆತ್ಮೀಯರಾಗಿದ್ದರು. ಇಬ್ಬರು ಕೂಡ ಟಿವಿ ಸೀಸನ್‍ಗೆ ಆಯ್ಕೆ ಆಗಿದ್ದರು.
2/ 8
ಬಿಗ್ ಸೀಸನ್ 09ರಲ್ಲಿ ಇಬ್ಬರ ಆತ್ಮೀಯತೆ ಮುಂದುವರೆದಿತ್ತು. ಇಬ್ಬರ ಫ್ರೆಂಡ್‍ಶಿಪ್ ಜನರಿಗೆ ಇಷ್ಟ ಆಗಿತ್ತು. ಅದರಲ್ಲೂ ಸಾನ್ಯಾಗೆ ರೂಪೇಶ್ ಶೆಟ್ಟಿ ಅಂದ್ರೆ ತುಂಬಾ ಇಷ್ಟ. ಯಾವಾಗಲೂ ರೂಪಿ, ರೂಪಿ ಎಂದು ಓಡಾಡ್ತಾ ಇದ್ರು.
3/ 8
ಸಾನ್ಯಾ ಐಯ್ಯರ್ ಬಿಗ್ ಬಾಸ್ ನಿಂದ ಔಟ್ ಆಗಾದ ರೂಪೇಶ್ ಶೆಟ್ಟಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆ ರೀತಿ ನನಗೆ ಯಾರೂ ಸಹ ಕೇರ್ ಮಾಡಿರಲಿಲ್ಲ. ಅವಳು ನನ್ನ ಜೀವನ ಬೆಸ್ಟ್ ಪಾರ್ಟ್ ಎಂದಿದ್ದರು.
4/ 8
ಇಬ್ಬರ ನಡುವೆ ಪ್ರೀತಿ ಇದೆ. ಮದುವೆ ಆಗ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದೆ. ಆದ್ರೆ ಮದುವೆ, ಪ್ರೀತಿ ಬಗ್ಗೆ ಇಬ್ಬರು ಏನೂ ಹೇಳಿಲ್ಲ.
5/ 8
ರೂಪೇಶ್ ಶೆಟ್ಟಿ ಸಾನ್ಯಾ ಐಯ್ಯರ್ ಮನೆಗೆ ಭೇಟಿ ಕೊಟ್ಟಿದ್ದಾರೆ. ಅವರ ಕುಟುಂಬದ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ತುಂಬಾ ದಿನಗಳ ಬಳಿಗೆ ರೂಪೇಶ್-ಸಾನ್ಯಾ ಮೀಟ್ ಮಾಡಿದ್ದಾರೆ.
6/ 8
ಸಾನ್ಯಾ ಐಯ್ಯರ್ ಜೊತೆಗಿನ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. ಮದುವೆ ಮಾತುಕತೆನಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಶೀಘ್ರದಲ್ಲೇ ಮದುವೆ ಎಂದು ಹೇಳ್ತಾ ಇದ್ದಾರೆ.
7/ 8
ರೂಪೇಶ್ ಶೆಟ್ಟಿ ಶೇರ್ ಮಾಡಿರುವ ಫೋಟೋಗಳಿಗೆ 25 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ರೂಪಾನ್ಯ ಜೋಡಿಯನ್ನು ಮತ್ತೆ ಒಟ್ಟಿಗೆ ನೋಡಿ ಫ್ಯಾನ್ಸ್ ಗೆ ಖುಷಿಯಾಗಿದೆ.
8/ 8
ರೂಪೇಶ್ ಶೆಟ್ಟಿ ಅವರು ಸದ್ಯ ಸರ್ಕಸ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಅದರ ಮಧ್ಯೆಯೂ ಸಾನ್ಯಾ ಮನೆಗೆ ಭೇಟಿ ನೀಡಿದ್ದಾರೆ. ಕುಟುಂಬದವರ ಜೊತೆ ಕಾಲ ಕಳೆದಿದ್ದಾರೆ.
First published:
18
Roopesh Shetty: ಸಾನ್ಯಾ ಮನೆಗೆ ಬಂದ ರೂಪೇಶ್ ಶೆಟ್ಟಿ, ಮದುವೆ ಮಾತುಕತೆ ಮುಕ್ತಾಯ ಎಂದ ಫ್ಯಾನ್ಸ್!