BBK Season 09: ನನಗೂ ಒಬ್ಬ ಗೆಳೆಯ ಬೇಕು, ಬಿಗ್ ಬಾಸ್‍ಗೆ ಬೇಡಿಕೆ ಇಟ್ಟ ಕಾವ್ಯಶ್ರೀ!

ಬಿಗ್ ಬಾಸ್ ಸೀಸನ್ 09ಕ್ಕೆ ಮಂಗಳಗೌರಿ ಖ್ಯಾತಿಯ ಕಾವ್ಯಶ್ರೀ ಅವರು ನವೀನರಾಗಿ ಬಂದಿದ್ದಾರೆ. ಧಾರಾವಾಹಿಯಲ್ಲಿ ಹೆಚ್ಚು ಅಳುವ ಮಂಗಳಗೌರಿ, ನಿಜ ಜೀವನದಲ್ಲಿ ಸ್ಟ್ರಾಂಗ್ ಅಂತೆ. ಇವರು ಈಗ ದೇವರು ಮತ್ತು ಬಿಗ್ ಬಾಸ್ ಗೆ ಬೇಡಿಕೆಯೊಂದನ್ನು ಇಟ್ಟಿದ್ದಾರೆ.

First published: