ಬಿಗ್ ಬಾಸ್ ಸೀಸನ್ 07 ಅಭ್ಯರ್ಥಿ ಭೂಮಿ ಶೆಟ್ಟಿಗೆ ಟ್ರಿಪ್ ಹೋಗುವುದು ಅಂದ್ರೆ ತುಂಬಾ ಇಷ್ಟ. ಆಗಾಗ ಪ್ರವಾಸಗಳನ್ನು ಮಾಡುತ್ತಾ ಖುಷಿ ಪಡುತ್ತಾರೆ.
2/ 8
ಭೂಮಿ ಶೆಟ್ಟಿ ಸೋಲೋ ಟ್ರಿಪ್ ಜಾಸ್ತಿ ಹೋಗ್ತಾರೆ. ಅದು ಬುಲೆಟ್ನಲ್ಲಿ. ಅವರಿಗೆ ಬೈಕ್ ಓಡಿಸುವುದು ಅಂದ್ರೆ ತುಂಬಾ ಇಷ್ಟ. ಹಾಗಾಗಿ ಬೈಕ್ ನಲ್ಲಿ ಟ್ರಿಪ್ ಹೋಗ್ತಾರೆ.
3/ 8
ಈ ಬಾರಿ ಸ್ನೇಹಿತೆಯರ ಜೊತೆ ಥೈಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿಯ ವಾತಾವರಣವನ್ನು ಎಂಜಾಯ್ ಮಾಡಿದ್ದಾರೆ. ತುಂಬಾ ಖುಷಿ ಪಟ್ಟಿದ್ದಾರೆ.
4/ 8
ದೇಶ ಸುತ್ತಬೇಕು. ಅಲ್ಲಿನ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂಬುದು ಭೂಮಿ ಶೆಟ್ಟಿ ಅವರ ಆಸೆ. ಅದಕ್ಕೆ ಹೆಚ್ಚಾಗಿ ಪ್ರವಾಸಗಳನ್ನು ಮಾಡ್ತಾರೆ.
5/ 8
ಭೂಮಿ ಶೆಟ್ಟಿ ಸದ್ಯ ತೆಲುಗು ಧಾರಾವಾಹಿಯಲ್ಲಿ ಬ್ಯುಸಿ ಆಗಿದ್ದಾರೆ. ವರ್ಕ್ ಮಧ್ಯೆ ತಮ್ಮ ಸಮಯವನ್ನು ಬಿಡುವು ಮಾಡಿಕೊಂಡು, ಟ್ರಿಪ್ ಹೋಗಿದ್ದಾರೆ. ಭೂಮಿ ಶೆಟ್ಟಿ ಅವರು ಕೆಲ ಸಿನಿಮಾಗಳನ್ನು ಸಹ ಮಾಡುತ್ತಾ ಇದ್ದಾರೆ.
6/ 8
ಭೂಮಿ ಶೆಟ್ಟಿ ಬಾಲ್ಯದಿಂದಲೂ ಯಕ್ಷಗಾನ ಮತ್ತು ಮಾಡೆಲಿಂಗ್ನಲ್ಲಿ ಆಸಕ್ತಿ ಹೊಂದಿದ್ದಾರೆ. ಕಿನ್ನರಿ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಮಿಂಚಿದ್ದರು.
7/ 8
ಬಿಗ್ ಬಾಸ್ ಸೀಸನ್ 07ರಲ್ಲಿ ಭೂಮಿ ಶೆಟ್ಟಿ ಭಾಗವಹಿಸಿದ್ದರು. ಸ್ಟ್ರಾಂಗ್ ಅಭ್ಯರ್ಥಿ ಆಗಿದ್ದರು. ಟಾಪ್ 5 ನಲ್ಲಿ ಇದ್ದರು. ಆದ್ರೆ ಗೆಲುವು ಜಸ್ಟ್ ಮಿಸ್ ಆಯ್ತು.
8/ 8
ಭೂಮಿ ಶೆಟ್ಟಿ ಈಡೀ ಪ್ರಪಂಚವನ್ನೇ ಸುತ್ತುವ ಆಸೆಯಲ್ಲಿದ್ದಾರೆ. ಭೂಮಿ ಶೆಟ್ಟಿ ಅಭಿಮಾನಿಗಳು ನಿಮ್ಮ ಆಸೆ ಈಡೇರಲಿ ಎಂದು ವಿಶ್ ಮಾಡಿದ್ದಾರೆ.