Bigg Boss OTT: ಆತ ಹಿಂದಿನಿಂದ ಬಂದು ತಬ್ಬಿಕೊಳ್ತಾನೆ, ಮುತ್ತು ಕೊಡ್ತಾನೆ ಎಂದ ಸಾನಿಯಾ ಅಯ್ಯರ್​!

ಹೈಪರ್ ಆ್ಯಕ್ಟೀವ್ ಸದಸ್ಯ ಎಂದೇ ಖ್ಯಾತಿ ಗಳಿಸಿರುವ ಉದಯ್ ಸೂರ್ಯ ವಿರುದ್ದ ದೊಡ್ಮನೆಯ ಹೆಣ್ಣು ಮಕ್ಕಳು ಗಂಭೀರ ಆರೋಪ ಮಾಡಿದ್ದಾರೆ. ಅದೇನೆಂದರೆ ಉದಯ್ ಹಿಂದಿನಿಂದ ಬಂದು ತಬ್ಬಿಕೊಳ್ತಾರೆ ಮತ್ತು ಕಿವಿಯ ಬಳಿ ಮತ್ತು ಕೊಡ್ತಾರೆ ಎಂದು ಮಹಿಳಾ ಸ್ಪರ್ಧಿ ಸಾನಿಯಾ ಅಯ್ಯರ್ ಹೇಳಿದ್ದಾರೆ.

First published: