Divya Agarwal looks: ಬಿಳಿ ಕೂದಲು, ಸುಕ್ಕು ಗಟ್ಟಿದ ಚರ್ಮ; ವೃದ್ಧನ ಲುಕ್‍ನಲ್ಲಿರೋ ಈ ನಟಿಯಲ್ಲಿ ಗುರುತಿಸೋದು ಬಲು ಕಷ್ಟ!

ಕಲಾವಿದರನ್ನ ಅಂದವಾಗಿ ಕಾಣುವಂತೆ ಮಾಡೋದು ಮೇಕಪ್. ಸಹಜ ಸೌಂದರ್ಯದ ಜೊತೆ ಮೇಕಪ್ ಹಾಕಿದ್ರೆ ಆ ಹೋಳಿಗೆ ಊಟಕ್ಕೆ ತುಪ್ಪ ಹಾಕಿದಂತೆ. ಆದ್ದರಿಂದ ಕಲಾವಿದರು ತಾವು ಹಾಕಿಕೊಳ್ಳುವ ಮೇಕಪ್ ಮತ್ತು ಅದಕ್ಕೆ ಬಳಸುವ ವಸ್ತುಗಳ ಬಗ್ಗೆ ಹೆಚ್ಚು ಎಚ್ಚರಿವಹಿಸುತ್ತಾರೆ. ಕೆಲ ನಟಿಯರನ್ನು ಮೇಕಪ್ ನಿಂದ ಹೊರ ಬಂದ್ರೆ ಗುರುತಿಸೋದು ಕಷ್ಟ. ಇನ್ನು ಕೆಲವರು ಮೇಕಪ್ ಗಿಂತ ಸಹಜವಾಗಿ ಅಂದವಾಗಿ ಕಾಣಿಸುತ್ತಾರೆ. ಒಟ್ಟಿನಲ್ಲಿ ಮೇಕಪ್ ಇಡೀ ವ್ಯಕ್ತಿಯ ಗುರುತನ್ನೇ ಬದಲಿಸೋದು ಮಾತ್ರ ಸತ್ಯ. ಇದೀಗ ಕಿರುತೆರೆ ನಟಿ ವೃದ್ಧನ ಹಾಗೆ ಮೇಕಪ್ ಹಾಕಿಕೊಂಡ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. (ವರದಿ: ಮಹ್ಮದ್​ ರಫೀಕ್​ ಕೆ) (photo Credit: Divya agarwal ) (

First published: