Nandu-Jaswanth: ಬಿಗ್ಬಾಸ್ನಿಂದ ಬಂದ ಮೇಲೆ ಬ್ರೇಕಪ್! ದೂರಾಗ್ತಾರಾ ನಂದು-ಜಶ್ವಂತ್?
ಬಿಗ್ ಬಾಸ್ ಓಟಿಟಿ ಈ ಸಲದಿಂದ ಶುರುವಾಗಿತ್ತು. ಇದರಲ್ಲಿದ್ದ ನಂದು-ಜಶ್ವಂತ್ ಬೋಪಣ್ಣ ಲವ್ ಸ್ಟೋರಿ ಜನರ ಗಮನ ಸೆಳೆದಿತ್ತು. ಆಗಾಗ ಇವರ ಕಿತ್ತಾಟ, ಮುನಿಸು ಮಾಡಿಕೊಳ್ತಾ ಇದ್ದರು. ಆದರೆ ಇದೀಗ ನಂದು-ಜಶ್ವಂತ್ ಬೋಪಣ್ಣ ಲವ್ ಸ್ಟೋರಿ ಎಂಡ್ ಆಯ್ತಾ ಅನ್ನೋ ಚರ್ಚೆ ನಡೆಯುತ್ತಿದೆ.
ಬಿಗ್ ಬಾಸ್ ಓಟಿಟಿ ಈ ಸಲದಿಂದ ಶುರುವಾಗಿತ್ತು. ಇದರಲ್ಲಿದ್ದ ನಂದು-ಜಶ್ವಂತ್ ಬೋಪಣ್ಣ ಲವ್ ಸ್ಟೋರಿ ಜನರ ಗಮನ ಸೆಳೆದಿತ್ತು. ಆಗಾಗ ಇವರ ಕಿತ್ತಾಟ, ಮುನಿಸು ಮಾಡಿಕೊಳ್ತಾ ಇದ್ದರು.
2/ 8
ಹಿಂದಿ ರಿಯಾಲಿಟಿ ಶೋ ರೋಡಿಸ್ ವಿನ್ನರ್ ನಂದು, ಅದೇ ಶೋನಲ್ಲಿ ಜಶ್ವಂತ್ ಜೊತೆ ಪ್ರೀತಿ ಆಗಿತ್ತಂತೆ. ಬಿಗ್ ಬಾಸ್ ಓಟಿಟಿಗೆ ಬರುವ ಮೊದಲೇ ಇಬ್ಬರ ನಡುವೆ ಪ್ರೀತಿ ಇತ್ತಂತೆ.
3/ 8
ಇಬ್ಬರು ಬಿಗ್ ಬಾಸ್ ಬರುವುದಕ್ಕೂ ಮೊದಲು ಸಾಕಷ್ಟು ಡೇಟಿಂಗ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ಅದೇ ಪ್ರೀತಿ ಮುಂದುವರೆದಿತ್ತು. ಕೆಲವೊಮ್ಮೆ ಸಣ್ಣ ಸಣ್ಣ ಜಗಳನ್ನು ಮಾಡಿಕೊಂಡಿದ್ದರು.
4/ 8
ಜಶ್ವಂತ್ ಅವರು ಸಾನ್ಯಾ ಐಯ್ಯರ್ ಜೊತೆ ಕ್ಲೋಸ್ ಆಗಿದ್ದಾಗ, ಜಶ್ವಂತ್ ಮತ್ತು ನಂದು ಜಗಳ ಮಾಡಿಕೊಂಡಿದ್ದರು. ನಂದು ಅವರ ಮೇಲೆ ಮುನಿಸಿಕೊಂಡಿದ್ದರು.
5/ 8
ನಂದು-ಜಶ್ವಂತ್ ಬೋಪಣ್ಣ ಲವ್ ಸ್ಟೋರಿ ಎಂಡ್ ಆಯ್ತಾ ಎನ್ನುವ ಪ್ರಶ್ನೆಗಳು ಎದ್ದಿವೆ. ಯಾಕಂದ್ರೆ ಬಿಗ್ ಬಾಸ್ ನಿಂದ ಆಚೆ ಬಂದ ಮೇಲೆ ಇಬ್ಬರು ಮಾತನಾಡಿಯೇ ಇಲ್ವಂತೆ.
6/ 8
ಅಲ್ಲದೇ ಮೊನ್ನೆ ಮೊನ್ನೆಯಷೇ ನಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದ್ರೆ ಜಶ್ವಂತ್ ನಂದು ಹುಟ್ಟುಹಬ್ಬಕ್ಕೆ ವಿಶ್ ಕೂಡ ಮಾಡಿಲ್ವಂತೆ. ಅದಕ್ಕೆ ಈ ಅನುಮಾನಗಳು ಶುರುವಾಗಿವೆ.
7/ 8
ನಂದುಳನ್ನು ಭೇಟಿ ಸಹ ಆಗಿಲ್ಲ. ಹುಟ್ಟುಹಬ್ಬದ ಆಚರಣೆಯಲ್ಲೂ ಭಾಗಿಯಾಗಿಲ್ಲ. ಅದಕ್ಕೆ ಇಬ್ಬರು ತಮ್ಮ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
8/ 8
ಬಿಗ್ ಬಾಸ್ ಸೀಸನ್ 9 ರ ವಿನ್ನರ ರೂಪೇಶ್ ಶೆಟ್ಟಿ ನಂದು ಭೇಟಿ ಮಾಡಿ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಆಗಲೂ ಜಶ್ವಂತ್ ಕಾಣಿಸಿಕೊಂಡಿಲ್ಲ.