ಹಿಂದಿ ರಿಯಾಲಿಟಿ ಶೋ ರೋಡಿಸ್ ವಿನ್ನರ್ ನಂದು, ಅದೇ ಶೋನಲ್ಲಿ ಜಶ್ವಂತ್ ಜೊತೆ ಪ್ರೀತಿ ಆಗಿತ್ತಂತೆ. ಬಿಗ್ ಬಾಸ್ ಓಟಿಟಿಗೆ ಬರುವ ಮೊದಲೇ ಇಬ್ಬರ ನಡುವೆ ಪ್ರೀತಿ ಇತ್ತಂತೆ.
2/ 7
ಆದ್ರೆ ಬಿಗ್ ಬಾಸ್ ನಿಂದ ಆಚೆ ಬಂದ ಮೇಲೆ ಇವರ ಲವ್ ಬ್ರೇಕಪ್ ಆಗಿದೆ. ಇದು ಗಾಳಿ ಸುದ್ದಿಯಲ್ಲಿ ಈ ಬಗ್ಗೆ ನಂದು ಅವರು ಸ್ಪಷ್ಟನೆ ನೀಡಿದ್ದಾರೆ.
3/ 7
ನಾವಿಬ್ಬರು ಪ್ರೀತಿಸಿದ್ದು ನಿಜ. ಜೊತೆ ಇದ್ದಾಗ ಖುಷಿ ಆಗಿದ್ದೇವೆ. ನಾವಿಬ್ಬರು ಲವ್ ಮಾಡೋ ಮೊದಲು ಗಿವ್ ಅಪ್ ಮಾಡಬಾರದು ಅಂದುಕೊಂಡಿದ್ವಿ. ಆದ್ರೆ ಜಶ್ವಂತ್ ನನಗೆ ಸ್ಪಲ್ಪ ಸಮಯ ಬೇಕು ಅಂದ್ರು. ಅದಕ್ಕೆ ದೂರ ಆದ್ವಿ ಎಂದು ನಂದು ಹೇಳಿದ್ದಾರೆ.
4/ 7
ಅವನ ಖುಷಿ ಕೂಡ ನನಗೂ ಮುಖ್ಯ. ಅವನ ನಿರ್ಧಾರಕ್ಕೂ ನಾನು ಗೌರವ ಕೊಡಬೇಕು. ಅದಕ್ಕೆ ಸಮಯ ಕೊಟ್ಟಿದ್ದೀನಿ. ಅಮಯ ಬಂದಾಗ ಅವನು ಏನು ಅಂತ ಪ್ರೂವ್ ಮಾಡ್ತಾನೆ.
5/ 7
ತಮ್ಮ ಬ್ರೇಕ್ ಅಪ್ ಬಗ್ಗೆ ನಂದು ಸಾಮಾಜಿಗ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಒಳಗಿನ ಮುನಿಸೇ ಇದಕ್ಕೆ ಕಾರಣ ಅಂತ ಕೆಲವರು ಕಾಮೆಂಟ್ ಹಾಕಿದ್ದಾರೆ.
6/ 7
ಇಬ್ಬರು ಬಿಗ್ ಬಾಸ್ ಬರುವುದಕ್ಕೂ ಮೊದಲು ಸಾಕಷ್ಟು ಡೇಟಿಂಗ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ಅದೇ ಪ್ರೀತಿ ಮುಂದುವರೆದಿತ್ತು. ಕೆಲವೊಮ್ಮೆ ಸಣ್ಣ ಸಣ್ಣ ಜಗಳನ್ನು ಮಾಡಿಕೊಂಡಿದ್ದರು.
7/ 7
ಜಶ್ವಂತ್ ಅವರು ಸಾನ್ಯಾ ಐಯ್ಯರ್ ಜೊತೆ ಕ್ಲೋಸ್ ಆಗಿದ್ದಾಗ, ಜಶ್ವಂತ್ ಮತ್ತು ನಂದು ಜಗಳ ಮಾಡಿಕೊಂಡಿದ್ದರು. ನಂದು ಅವರ ಮೇಲೆ ಮುನಿಸಿಕೊಂಡಿದ್ದರು.