Sonu Gowda: ಕಾಂತಾರ ನೋಡಿ ಚಳಿ-ಜ್ವರ ಬಂದಿತ್ತಂತೆ ಸೋನುಗೌಡಗೆ!

ಕಾಂತಾರ ಸಿನಿಮಾ ನೋಡಿ ಬಿಗ್ ಬಾಸ್ ಓಟಿಟಿ ಸ್ಪರ್ಧಿ ಸೋನು ಗೌಡಗೆ ಚಳಿ ಜ್ವರ ಬಂದಿತ್ತಂತೆ. ಸಿನಿಮಾ ಬಗ್ಗೆ ಏನ್ ಹೇಳಿದ್ದಾರೆ ನೋಡಿ.

First published:

  • 18

    Sonu Gowda: ಕಾಂತಾರ ನೋಡಿ ಚಳಿ-ಜ್ವರ ಬಂದಿತ್ತಂತೆ ಸೋನುಗೌಡಗೆ!

    ಕಾಂತಾರ ಸಿನಿಮಾ ದೇಶಾದ್ಯಂತ ಹೆಸರು ಮಾಡಿತ್ತು. ಕನ್ನಡ ಮಾತ್ರ ಅಲ್ಲ, ಬೇರೆ ಬೇರೆ ಭಾಷೆಯಲ್ಲೂ ಮೋಡಿ ಮಾಡಿತ್ತು. ಕಾಂತಾರ ನೋಡಿ ಮೆಚ್ಚದವರಿಲ್ಲ. ಎಲ್ಲರೂ ರಿಷಬ್ ಶೆಟ್ಟಿಯ ಅದ್ಭುತ ನಟನೆ ಯನ್ನು ಹಾಡಿ ಹೊಗಳಿದ್ದರು.

    MORE
    GALLERIES

  • 28

    Sonu Gowda: ಕಾಂತಾರ ನೋಡಿ ಚಳಿ-ಜ್ವರ ಬಂದಿತ್ತಂತೆ ಸೋನುಗೌಡಗೆ!

    ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಕಾಂತಾರ ಹಲವು ದಾಖಲೆಯನ್ನು ಬ್ರೇಕ್ ಮಾಡಿದೆ. ರಿಷಬ್ ಶೆಟ್ಟಿ ನಿರ್ದೇಶನ, ಸಿನಿಮಾ ಮೇಕಿಂಗ್, ನಟನೆ ಬಗ್ಗೆ ವಿವಿಧ ಸಿನಿಮಾ ರಂಗಗಳ ಗಣ್ಯರು ಪ್ರತಿಕ್ರಿಯೆ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 38

    Sonu Gowda: ಕಾಂತಾರ ನೋಡಿ ಚಳಿ-ಜ್ವರ ಬಂದಿತ್ತಂತೆ ಸೋನುಗೌಡಗೆ!

    ಸೆಪ್ಟೆಂಬರ್ 30 ರಂದು ಕನ್ನಡ, ಅಕ್ಟೋಬರ್ 14 ರಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿತ್ತು. ನಿರ್ಮಾಣ ಸಂಸ್ಥೆ ಹೆಂಬಾಳೆ ಫಿಲ್ಮ್ಸ್ ಗೆ ಭಾರೀ ಹೆಸರನ್ನು ತಂದುಕೊಟ್ಟಿದೆ.

    MORE
    GALLERIES

  • 48

    Sonu Gowda: ಕಾಂತಾರ ನೋಡಿ ಚಳಿ-ಜ್ವರ ಬಂದಿತ್ತಂತೆ ಸೋನುಗೌಡಗೆ!

    ಎಲ್ಲರೂ ಆಲ್ ಮೋಸ್ಟ್ ಈ ಸಿನಿಮಾ ನೋಡಿದ್ದಾರೆ. ಬಿಗ್ ಬಾಸ್ ಓಟಿಟಿ ಸ್ಪರ್ಧಿ ಸೋನು ಗೌಡ ಈ ಸಿನಿಮಾ ನೋಡಿ ಚಳಿ ಜ್ವರ ಬಂದು ಮಲಗಿದ್ದರಂತೆ.

    MORE
    GALLERIES

  • 58

    Sonu Gowda: ಕಾಂತಾರ ನೋಡಿ ಚಳಿ-ಜ್ವರ ಬಂದಿತ್ತಂತೆ ಸೋನುಗೌಡಗೆ!

    ಓಟಿಟಿಯಿಂದ ಔಟ್ ಆಗಿ ಬಂದು ಸೋನುಗೆ ಸ್ನೇಹಿತರು ಕಾಂತಾರ ಸಿನಿಮಾ ನೋಡಲು ಸಲಹೆ ನೀಡಿದ್ರಂತೆ. ಅದರಂತೆ ಅಕ್ಕನ ಜೊತೆ ಸಿನಿಮಾಗೆ ಹೋಗಿದ್ರಂತೆ. ಬಂದ ಮೇಲೆ ಚಳಿ ಜ್ವರ ಬಂದು ಮಲಗಿದ್ರಂತೆ.

    MORE
    GALLERIES

  • 68

    Sonu Gowda: ಕಾಂತಾರ ನೋಡಿ ಚಳಿ-ಜ್ವರ ಬಂದಿತ್ತಂತೆ ಸೋನುಗೌಡಗೆ!

    ಮೊದ ಮೊದಲು ಮಂಗಳೂರು ಭಾಷೆ ಅರ್ಥ ಆಗಲಿಲ್ಲ, ಹೋಗ್ತಾ ಹೋಗ್ತಾ ಸಿನಿಮಾ ತುಂಬಾ ಇಷ್ಟ ಆಯ್ತು. ಕೊನೆ 20 ನಿಮಿಷ ಅದ್ಭುತವಾಗಿದೆ ಎಂದು ಸೋನು ಹೇಳಿದ್ದಾರೆ.

    MORE
    GALLERIES

  • 78

    Sonu Gowda: ಕಾಂತಾರ ನೋಡಿ ಚಳಿ-ಜ್ವರ ಬಂದಿತ್ತಂತೆ ಸೋನುಗೌಡಗೆ!

    ಸಿನಿಮಾ ನೋಡಿದ ಬಳಿಕ ಜ್ವರ ಬಂದು ಮಲಗಿದ್ದೆ. ಮಂಡ್ಯದಲ್ಲಿ ಒಂದು ವಾರ, ಬೆಂಗಳೂರಲ್ಲಿ ಒಂದು ವಾರ ಆಸ್ಪತ್ರೆ ಸೇರಿದ್ದೆ ಎಂದು ಸೋನು ಗೌಡ ಅವರು ಹೇಳಿದ್ದಾರೆ.

    MORE
    GALLERIES

  • 88

    Sonu Gowda: ಕಾಂತಾರ ನೋಡಿ ಚಳಿ-ಜ್ವರ ಬಂದಿತ್ತಂತೆ ಸೋನುಗೌಡಗೆ!

    ಸೋನು ಗೌಡ ಅವರ ವೈಯಕ್ತಿಕ ವಿಡಿಯೋ ಒಂದು ಲೀಕ್ ಆಗಿ, ಅದರಿಂದ ಸೋನು ಕುಖ್ಯಾತಿ ಹೊಂದಿದ್ದರು. ಇನ್ನೊಂದು ವಿಡಿಯೋ ಯಾವಾಗ ರಿಲೀಸ್ ಆಗುತ್ತೋ ಗೊತ್ತಿಲ್ಲ ಎಂದು ಇತ್ತಿಚೇಗೆ ಹೇಳಿದ್ದರು.

    MORE
    GALLERIES