BBK Season 9: ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಡ್ತಿದ್ದಾರೆ ಸೋನು ಗೌಡ!

ಬಿಗ್ ಬಾಸ್ ಸೀಸನ್ 09 ಹೀಗಾಗಲೇ ಕಾವೇರುತ್ತಿದೆ. ದಿನದಿಂದ ದಿನಕ್ಕೆ ಆಟಗಳು ಹೆಚ್ಚಾಗುತ್ತಿವೆ. ಸ್ಪರ್ಧೆ ಪ್ರಬಲವಾಗುತ್ತಿದೆ. ಮನರಂಜನೆಯೂ ಹೆಚ್ಚಿದೆ. ಇನ್ನು ಓಟಿಟಿಯಲ್ಲಿದ್ದ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ 09 ಸೀಸನ್ ಗೆ ಬರ್ತಾರಂತೆ ಎಂದು ಹೇಳಲಾಗ್ತಿದೆ.

First published: