ಕನ್ನಡದ ಬಿಗ್ ಬಾಸ್ ಚೆಲುವೆ ಅಕ್ಷತಾ ಕುಕಿ ಮಾರ್ಚ್ 27ರ ಸೋಮವಾರದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವಿನಾಶ್ ಎಂಬವರ ಜೊತೆ ತಮ್ಮ ಮದುವೆ ಜೀವನ ಆರಂಭಿಸಿದ್ದಾರೆ.
2/ 8
ನಟಿ ಅಕ್ಷತಾ ಕುಕಿ ಬೆಳಗಾವಿಯಲ್ಲಿ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಮನೆಯವರು ನೋಡಿ ನಿಶ್ಚಯ ಮಾಡಿದ ವರ ಅವಿನಾಶ್.
3/ 8
ಹೊಸ ಬಾಳಿಗೆ ಕಾಲಿಟ್ಟಿರುವ ಅಕ್ಷತಾ ಕುಕಿ, ಅವಿನಾಶ್ ಜೋಡಿಗೆ ಕಿರುತೆರೆ ಕಲಾವಿದರು, ಸ್ನೇಹಿತರು, ಫ್ಯಾನ್ಸ್ ಶುಭಕೋರುತ್ತಿದ್ದಾರೆ. ನಿಮ್ಮ ಜೀವನ ಸುಖವಾಗಿರಲಿ ಎಂದು ವಿಶ್ ಮಾಡಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ವರನ ಜೊತೆ ಎರಡು ತಿಂಗಳ ಹಿಂದೆ ಎಂಗೇಜ್‌ಮೆಂಟ್ ಆಗಿತ್ತು.
4/ 8
ಅಕ್ಷತಾ ಅವರು ಮದುವೆಯಾದ ಹುಡುಗನ ಹೆಸರು ಅವಿನಾಶ್. ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡ್ತಾ ಇದ್ದಾರೆ. ಅಕ್ಷತಾ ಕೆಲವು ಸೀರಿಯಲ್ ಮಾಡಲು ನಿರ್ಧಾರ ಮಾಡಿದ್ದಾರೆ.
5/ 8
ಇದೇ ಮೊದಲ ಬಾರಿಗೆ ಬಿಗ್ ಬಾಸ್ ಓಟಿಟಿ ಸೀಸನ್ ಶುರು ಮಾಡಲಾಗಿತ್ತು. ಬಿಗ್ ಬಾಸ್ ಓಟಿಟಿಗೆ ನಟಿ ಅಕ್ಷತಾ ಕುಕ್ಕಿ ಸಹ ಸ್ಪರ್ಧಿಯಾಗಿ ಬಂದಿದ್ದರು. ವೋಟ್‍ನಲ್ಲಿ ಶೋ ನೋಡಿ ಜನ ಮೆಚ್ಚಿಕೊಂಡಿದ್ದರು.
6/ 8
ಅಕ್ಷತಾ ಕುಕ್ಕಿ ಅವರು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
7/ 8
ಮದುವೆ ಆದ ಮೇಲೆ ಸಾಕಷ್ಟು ಜನ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳ್ತಾರೆ. ಅಕ್ಷತಾ ಅವರು ಮತ್ತೆ ನಟಿಸುತ್ತಾರೋ, ಇಲ್ವೋ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ.
8/ 8
ಅಕ್ಷತಾ ಕುಕಿ ಅವರು ಮದುವೆಯಾದ್ರೂ ನಟಿಸುವುದಾಗಿ ಹೇಳಿದ್ದರು. ಮುಂದೆ ಸಿನಿಮಾನಾ, ಧಾರಾವಾಹಿನಾ ನೊಡಬೇಕು. ಅಂತೂ ಅಭಿಮಾನಿಗಳು ಇವರನ್ನು ತೆರೆ ಮೇಲೆ ನೋಡಲು ಕಾಯ್ತಾ ಇದ್ದಾರೆ.
First published:
18
Akshatha Kukki Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಚೆಲುವೆ ಅಕ್ಷತಾ ಕುಕಿ!