Akshatha Kukki: ಹಸೆಮಣೆ ಏರಲು ಸಜ್ಜಾದ ಬಿಗ್ ಬಾಸ್ ಬೆಡಗಿ! ಈ ಹುಡುಗನ ವರಿಸ್ತಾರಾ ಬೆಳಗಾವಿ ಹುಡುಗಿ?

ಬಿಗ್ ಬಾಸ್ ಓಟಿಟಿಯಲ್ಲಿ ಬೆಳಗಾವಿ ಭಾಷೆ ಮಾತನಾಡಿಯೇ ಖ್ಯಾತಿಯಾಗಿದ್ದ ನಟಿ ಅಕ್ಷತಾ ಕುಕ್ಕಿ ಅವರು ಮದುವೆ ಆಗಲು ಸಜ್ಜಾಗಿದ್ದಾರೆ. ಈಗಾಗಲೇ ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿದ್ದಾರೆ. ಹಾಗಾದರೆ ಬೆಳಗಾವಿ ಹುಡುಗಿಯ ಕೈ ಹಿಡುಯುವ ವರ ಯಾರ ಗೊತ್ತಾ?

First published:

  • 18

    Akshatha Kukki: ಹಸೆಮಣೆ ಏರಲು ಸಜ್ಜಾದ ಬಿಗ್ ಬಾಸ್ ಬೆಡಗಿ! ಈ ಹುಡುಗನ ವರಿಸ್ತಾರಾ ಬೆಳಗಾವಿ ಹುಡುಗಿ?

    ಇದೇ ಮೊದಲ ಬಾರಿಗೆ ಬಿಗ್ ಬಾಸ್ ಓಟಿಟಿ ಸೀಸನ್ ಶುರು ಮಾಡಲಾಗಿತ್ತು. ಬಿಗ್ ಬಾಸ್ ಓಟಿಟಿಗೆ ನಟಿ ಅಕ್ಷತಾ ಕುಕ್ಕಿ ಸಹ ಸ್ಪರ್ಧಿಯಾಗಿ ಬಂದಿದ್ದರು.

    MORE
    GALLERIES

  • 28

    Akshatha Kukki: ಹಸೆಮಣೆ ಏರಲು ಸಜ್ಜಾದ ಬಿಗ್ ಬಾಸ್ ಬೆಡಗಿ! ಈ ಹುಡುಗನ ವರಿಸ್ತಾರಾ ಬೆಳಗಾವಿ ಹುಡುಗಿ?

    ವಿಭಿನ್ನವಾಗಿ ಮಾತನಾಡುತ್ತಾ, ಓಟಿಟಿಯಲ್ಲಿ ಗಮನ ಸೆಳೆದಿದ್ದರು. ನಟಿ ಅಕ್ಷತಾ ಕುಕ್ಕಿ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೇಳಿದ್ದಾರೆ. ತಾವು ಮದುವೆ ಆಗುತ್ತಿರುವುದಾಗಿ ತಿಳಿಸಿದ್ದಾರೆ.

    MORE
    GALLERIES

  • 38

    Akshatha Kukki: ಹಸೆಮಣೆ ಏರಲು ಸಜ್ಜಾದ ಬಿಗ್ ಬಾಸ್ ಬೆಡಗಿ! ಈ ಹುಡುಗನ ವರಿಸ್ತಾರಾ ಬೆಳಗಾವಿ ಹುಡುಗಿ?

    ಅಕ್ಷತಾ ಕುಕ್ಕಿ ಮದುವೆ ಆಗಲು ಜ್ಜಾಗಿದ್ದಾರೆ. ಗುರುಹಿರಿಯರು ನೋಡಿ ನಿಶ್ಚಯಿಸಿದ ವರನ ಜೊತೆ ಈಗಾಗಲೇ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದಾರೆ. ಇವರದ್ದು ಅರೆಂಜ್ಡ್ ಮ್ಯಾರೇಜ್.

    MORE
    GALLERIES

  • 48

    Akshatha Kukki: ಹಸೆಮಣೆ ಏರಲು ಸಜ್ಜಾದ ಬಿಗ್ ಬಾಸ್ ಬೆಡಗಿ! ಈ ಹುಡುಗನ ವರಿಸ್ತಾರಾ ಬೆಳಗಾವಿ ಹುಡುಗಿ?

    ಅಕ್ಷತಾ ಅವರು ಮದುವೆ ಆಗುತ್ತಿರುವ ಹುಡುಗನ ಹೆಸರು ಅವಿನಾಶ್. ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಡಿದ್ದಾರೆ. ಮನೆಯವರು ನಿಶ್ಚಯ ಮಾಡಿರೋ ಹುಡುಗ ಇವರು.

    MORE
    GALLERIES

  • 58

    Akshatha Kukki: ಹಸೆಮಣೆ ಏರಲು ಸಜ್ಜಾದ ಬಿಗ್ ಬಾಸ್ ಬೆಡಗಿ! ಈ ಹುಡುಗನ ವರಿಸ್ತಾರಾ ಬೆಳಗಾವಿ ಹುಡುಗಿ?

    ಅಕ್ಷತಾ ಕುಕ್ಕಿ ಅವರು ಮದುವೆ ಮಾರ್ಚ್ 27ರಂದು ಬೆಳಗಾವಿಯಲ್ಲಿ ನಡೆಯಲಿದೆ. ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಮದುವೆ ನೆರವೇರಲಿದೆ.

    MORE
    GALLERIES

  • 68

    Akshatha Kukki: ಹಸೆಮಣೆ ಏರಲು ಸಜ್ಜಾದ ಬಿಗ್ ಬಾಸ್ ಬೆಡಗಿ! ಈ ಹುಡುಗನ ವರಿಸ್ತಾರಾ ಬೆಳಗಾವಿ ಹುಡುಗಿ?

    ಅಕ್ಷತಾ ಕುಕ್ಕಿ ಅವರು ಓಟಿಟಿಯಲ್ಲಿದ್ದಾಗ ಜನಕ್ಕೆ ಇಷ್ಟ ಆಗಿದ್ದರು. ತಮ್ಮದೇ ರೀತಿಯಲ್ಲಿ ಆಟವಾಡಿ ಜನರಿಗೆ ಹತ್ತಿರವಾಗಿದ್ದರು. ಆದ್ರೆ ಬಿಗ್ ಬಾಸ್ ಟಿವಿ ಸೀಸನ್‍ಗೆ ಬರುವಲ್ಲಿ ಎಡವಿದ್ರು.

    MORE
    GALLERIES

  • 78

    Akshatha Kukki: ಹಸೆಮಣೆ ಏರಲು ಸಜ್ಜಾದ ಬಿಗ್ ಬಾಸ್ ಬೆಡಗಿ! ಈ ಹುಡುಗನ ವರಿಸ್ತಾರಾ ಬೆಳಗಾವಿ ಹುಡುಗಿ?

    ಅಕ್ಷತಾ ಕುಕ್ಕಿ ಅವರು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಗೆ ಸಿದ್ಧವಾಗ್ತಿದೆ.

    MORE
    GALLERIES

  • 88

    Akshatha Kukki: ಹಸೆಮಣೆ ಏರಲು ಸಜ್ಜಾದ ಬಿಗ್ ಬಾಸ್ ಬೆಡಗಿ! ಈ ಹುಡುಗನ ವರಿಸ್ತಾರಾ ಬೆಳಗಾವಿ ಹುಡುಗಿ?

    ಅಕ್ಷತಾ ಕುಕ್ಕಿ ಅವರ ಮುಂದಿನ ಹಾಗೂ ಮದುವೆ ಜೀವನಕ್ಕೆ ಅಭಿಮಾನಿಗಳು ವಿಶ್ ಮಾಡಿದ್ದಾರೆ. ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ.

    MORE
    GALLERIES