ಇದೇ ಮೊದಲ ಬಾರಿಗೆ ಬಿಗ್ ಬಾಸ್ ಓಟಿಟಿ ಸೀಸನ್ ಶುರು ಮಾಡಲಾಗಿತ್ತು. ಬಿಗ್ ಬಾಸ್ ಓಟಿಟಿಗೆ ನಟಿ ಅಕ್ಷತಾ ಕುಕ್ಕಿ ಸಹ ಸ್ಪರ್ಧಿಯಾಗಿ ಬಂದಿದ್ದರು. ವೋಟ್‍ನಲ್ಲಿ ಶೋ ನೋಡಿ ಜನ ಮೆಚ್ಚಿಕೊಂಡಿದ್ದರು.
2/ 8
ವಿಭಿನ್ನವಾಗಿ ಮಾತನಾಡುತ್ತಾ, ಓಟಿಟಿಯಲ್ಲಿ ಗಮನ ಸೆಳೆದಿದ್ದರು. ನಟಿ ಅಕ್ಷತಾ ಕುಕ್ಕಿ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ತಾವು ಮದುವೆ ಆಗುತ್ತಿರುವುದಾಗಿ ತಿಳಿಸಿದ್ದಾರೆ.
3/ 8
ಮದುವೆಗೂ ಮುಂಚೆ ಬಿಂದಾಸ್ ಮಸ್ತ್ ಆಗಿ Bachelorette ಪಾರ್ಟಿಯಲ್ಲಿ ಮಾಡಿಕೊಂಡಿದ್ದಾರೆ. ಈ ಕುರಿತ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ.
4/ 8
ಸ್ನೇಹಿತೆಯರ ಜೊತೆ ಮಸ್ತ್ ಎಂಜಾಯ್ ಮಾಡಿದ್ದಾರೆ. ಆ ಫೋಟೋಗಳನ್ನು ನೋಡಿ ಅಭಿಮಾನಿಗಳು ಸೂಪರ್ ಆಗಿವೆ ಎಂದು ಕಾಮೆಂಟ್ ಹಾಕಿದ್ದಾರೆ.
5/ 8
ಅಕ್ಷತಾ ಕುಕ್ಕಿ ಮದುವೆ ಆಗಲು ಜ್ಜಾಗಿದ್ದಾರೆ. ಗುರುಹಿರಿಯರು ನೋಡಿ ನಿಶ್ಚಯಿಸಿದ ವರನ ಜೊತೆ ಈಗಾಗಲೇ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದಾರೆ. ಇವರದ್ದು ಅರೆಂಜ್ಡ್ ಮ್ಯಾರೇಜ್.
6/ 8
ಅಕ್ಷತಾ ಅವರು ಮದುವೆ ಆಗುತ್ತಿರುವ ಹುಡುಗನ ಹೆಸರು ಅವಿನಾಶ್. ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಡಿದ್ದಾರೆ. ಅಕ್ಷತಾ ಕುಕ್ಕಿ ಅವರು ಮದುವೆ ಮಾರ್ಚ್ 27ರಂದು ಬೆಳಗಾವಿಯಲ್ಲಿ ನಡೆಯಲಿದೆ. ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಮದುವೆ ನೆರವೇರಲಿದೆ.
7/ 8
ಅಕ್ಷತಾ ಕುಕ್ಕಿ ಅವರು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
8/ 8
ಅಕ್ಷತಾ ಕುಕ್ಕಿ ಅವರ ಮುಂದಿನ ಹಾಗೂ ಮದುವೆ ಜೀವನಕ್ಕೆ ಅಭಿಮಾನಿಗಳು ವಿಶ್ ಮಾಡಿದ್ದಾರೆ. ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ.
First published:
18
Akshatha Kukki: Bachelorette ಪಾರ್ಟಿ ಬಿಂದಾಸ್, ಬಿಗ್ ಬಾಸ್ ಸ್ಪರ್ಧಿ ಅಕ್ಷತಾ ಕುಕ್ಕಿ ಮಸ್ತ್ ಎಂಜಾಯ್!