Abhinav Vishwanathan: ಅಪ್ಪನ ಜತೆಗಿನ ಜಗಳದ ನಂತರ ಕೊನೆಯ ಸಲ ಕ್ಷಮೆ ಕೇಳುವ ಅವಕಾಶವೂ ಇಲ್ಲದಂತಾಯಿತು: ಕಣ್ಣೀರಿಟ್ಟ ನಟ ಅಭಿನವ್​..!

Bigg Boss Mini Season: ನನ್ನರಸಿ ರಾಧೆ ಕನ್ನಡ ಧಾರಾವಾಹಿ ಮೂಲಕ ಮನೆ ಮಾತಾಗಿರುವ ಅಭಿನವ್​ ವಿಶ್ವನಾಥನ್​ ಬಿಗ್ ಬಾಸ್​ ಮಿನಿ ಸೀಸನ್​ನಲ್ಲಿ ಸ್ಪರ್ಧಿಯಾಗಿದ್ದಾರೆ. ಬಿಗ್ ಬಾಸ್​ ಮನೆಯಲ್ಲಿ ತಮ್ಮ ಜೀವನದ ನೋವಿನ ಘಟನೆಯ ಬಗ್ಗೆ ಹೇಳುತ್ತಾ ಕಣ್ಣೀರಿಟ್ಟಿದ್ದಾರೆ. (ಚಿತ್ರಗಳು ಕೃಪೆ: Abhinav Vishwanathan - Instagram)

First published: