Bigg Boss Mini Season: ಧಾರಾವಾಹಿಯಲ್ಲಿ ಒಂದು ದಿನ ಹಾಕಿದ ಬಟ್ಟೆಯನ್ನು ಮತ್ತೆ ರಿಪೀಟ್​ ಮಾಡೋದಿಲ್ಲವಂತೆ ಈ ನಟಿ..!

ಕಿರುತೆರೆಯಲ್ಲಿ ಗೀತಾ ಧಾರಾವಾಹಿ ಮೂಲಕ ಮನೆ ಮಾತಾಗಿರುವ ನಟಿ ಭವ್ಯಾ ಗೌಡ ಸದ್ಯ ಬಿಗ್ ಬಾಸ್​ ಮಿನಿ ಸೀಸನ್​ನಲ್ಲಿ ಸ್ಪರ್ಧಿಯಾಗಿದ್ದಾರೆ. ಈ ಮನೆಗೆ ಕಾಲಿಡುತ್ತಿದ್ದಂತೆಯೇ ಭವ್ಯಾ ತಮ್ಮ ಡ್ರೆಸ್​ ಕಲೆಕ್ಷನ್​ಗೆ ಸಂಬಂಧಿಸಿದ ಒಂದು ಆಸಕ್ತಿಕರ ಮಾಹಿತಿ ರಿವೀಲ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಭವ್ಯಾ ಗೌಡ ಇನ್​ಸ್ಟಾಗ್ರಾಂ ಖಾತೆ)

First published: