Bigg Boss: ಮಹಿಳೆಗೆ ಬ್ಲಾಕ್​ಮೇಲ್​-ತನ್ನೊಂದಿಗೆ ಮಲಗಲು ಡಿಮ್ಯಾಂಡ್​, ಮಂಜು ಪಾವಗಡ ಸಹೋದರನಿಗೆ ಬಿತ್ತು ಗೂಸಾ!

ಪ್ರದೀಪ್​ ಪಾವಗಡ ಸತ್ಯ ವಿಸ್ಮಯ ವಾರ ಪತ್ರಿಕೆ ಸಂಪಾದಕ ಎಂದು ಹೇಳಿಕೊಂಡಿದ್ದರಂತೆ. ಇವರಿಗೆ ತುಮಕೂರು ಮಹಾನಗರ ಪಾಲಿಕೆ ನಲ್ಮ್​ ವಿಭಾಗದ ಸಿಬ್ಬಂದಿ ದೀಪಿಕಾ ಎಂಬುವವರ ಪರಿಚಯವಾಗಿತ್ತು.

First published: