Bigg Boss: ಕೊರೋನಾ ಭೀತಿಯಿಂದ ಮಲೆಯಾಳಂ ಬಿಗ್​ ಬಾಸ್ ​ಸೀಸನ್​-2 ತಾತ್ಕಾಲಿಕ ಸ್ಥಗಿತ

ಕೇರಳದಾದ್ಯಂತ ಮೊಹಲ್ ಲಾಲ್ ನಡೆಸಿಕೊಡುತ್ತಿರುವ ಬಿಗ್ ಬಾಸ್ ಸೀಸನ್ 2 ರಿಯಾಲಿಟಿ ಶೋ ಭಾರಿ ಹಿಟ್ ಆಗಿತ್ತು, ಕೋಟ್ಯಾಂತರ ಪ್ರೇಕ್ಷಕರನ್ನು ತಲುಪಿತ್ತು. ಆದರೀಗ ಬಿಗ್ ಬಾಸ್ ಸೀಸನ್ 2 ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಮುಕ್ತಾಯ ಮಾಡಲು ಮುಂದಾಗಿದ್ದಾರೆ.

First published: