ಆರು ವರ್ಷದ ಪ್ರೀತಿ… ಮನೆಯವರ ಒಪ್ಪಿಗೆ ಮೇರೆಗೆ ಪ್ರಿಯಕರನನ್ನೇ ವಿವಾಹವಾದ ಬಿಗ್ ಬಾಸ್ ಮಾಜಿ ಸ್ಪರ್ಧಿ!

ಅಲೀನಾ ಪಡಿಕ್ಕಲ್ (Alina Padikkal) ಮತ್ತು ರೋಹಿತ್ ಪಿ ನಾಯರ್ (Rohit P Nair) 6 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಆದರೀಗ ಅವರ ಪ್ರೀತಿಯನ್ನು ಅಪಪ-ಅಮ್ಮ ಒಪ್ಪಿಕೊಂಡಿದ್ದು, ಈ ಜೋಡಿಗಳು ಇಂದು ಕುಟಂಬದವರ ಒಪ್ಪಿಗೆ ಮೇರೆಗೆ ವಿವಾಹವಾಗಿದ್ದಾರೆ

First published: