BigBoss Contestant: ಹಾಟ್​ ಫೋಟೋಶೂಟ್​ನಲ್ಲಿ ಕಾಣಿಸಿಕೊಂಡ ಮಲಯಾಳಂ ಬಿಗ್​ಬಾಸ್​ನ 69 ವರ್ಷದ ಅಜ್ಜಿ

Rajini Chandy: ವಯಸ್ಸು ದೇಹಕ್ಕೆ ಹೊರತು, ಮನಸ್ಸಿಗಲ್ಲ. ಉತ್ಸಾಹಕಲ್ಲ ಎಂಬುದನ್ನು ತೋರಿಸಿದ್ದಾರೆ ಮಲಯಾಳಂ ಹಿರಿಯ ನಟಿ ರಜಿನಿ ಚಾಂಡಿ. ಮಲಯಾಳಂನ ಬಿಗ್​ಬಾಸ್​ 2ನೇ ಸೀಸನ್​ನಲ್ಲಿ ಕಾಣಿಸಿಕೊಂಡ ರಜಿನಿ ಅವರ ಫೋಟೋಶೂಟ್​ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಈ ವಯಸ್ಸಿನಲ್ಲಿ ಅವರ ಆಸಕ್ತಿ, ಉತ್ಸಾಹಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. (Photo cridit: Rajini Chandy instgram)

First published: