ಬಿಗ್ಬಾಸ್ ಕನ್ನಡ ಸೀಸನ್ 9ರ ವಿನ್ನರ್ ನಟ ರೂಪೇಶ್ ಶೆಟ್ಟಿ ಅವರು ತುಳು ಸಿನಿಮಾ ಸರ್ಕಸ್ ಮೂಲಕ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ.
2/ 8
ತಮ್ಮ ಮುಂದಿನ ಸಿನಿಮಾ ಸರ್ಕಸ್ ಕುರಿತು ಮಾಹಿತಿ ಹಂಚಿಕೊಂಡ ನಟ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
3/ 8
ಹಲೋ, ಸರ್ಕಸ್ ರೆಡಿಯಾಗ್ತಿದೆ. ನೀವೂ ರೆಡಿಯಾಗಿ. ಎಡಿಟಿಂಗ್ ಕೆಲಸಗಳು ನಡೆಯುತ್ತಿವೆ ಎಂದು ತಮ್ಮ ಪೋಸ್ಟ್ಗೆ ಕ್ಯಾಪ್ಶನ್ ಬರೆದಿದ್ದಾರೆ. ಇದರಲ್ಲಿ ರೂಪೇಶ್ ಅವರು ಎಡಿಟಿಂಗ್ ಕೆಲಸಗಳನ್ನು ವೀಕ್ಷಿಸುತ್ತಿರುವುದು ಕಂಡು ಬಂದಿದೆ.
4/ 8
ರೂಪೇಶ್ ಶೆಟ್ಟಿ ಶೇರ್ ಮಾಡಿರುವ ಫೋಟೋದಲ್ಲಿ ನಟ ಅರವಿಂದ್ ಬೋಳಾರ್ ಅವರ ಡಿಫರೆಂಟ್ ಲುಕ್ ಕೂಡಾ ಕಾಣಿಸಿದೆ. ಸಖತ್ ಕಾಮೆಡಿ ಇರೋದಂತೂ ಪಕ್ಕಾ ಆಗಿದೆ.
5/ 8
ಇನ್ನು ಹೀರೋ ರೂಪೇಶ್ ಶೆಟ್ಟಿ ನೀಲಿ ಬಣ್ಣದ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದು ಅವರ ಜೊತೆಗಿದ್ದ ಪಾತ್ರದ ಮುಖ ಸ್ಪಷ್ಟವಾಗಿಲ್ಲ. ಅಂತೂ ಶೀಘ್ರವೇ ರೂಪೇಶ್ ಅವರನ್ನು ಬಿಗ್ಸ್ಕ್ರೀನ್ನಲ್ಲಿ ನೋಡೋದು ಪಕ್ಕಾ ಆಗಿದೆ.
6/ 8
ಮಂಕು ಭಾಯ್ ಫ್ರಾಕ್ಸಿ ರಾಣಿ ಚಿತ್ರದಲ್ಲಿ ರೂಪೇಶ್ ಶೆಟ್ಟಿ ಕಾಣಿಸಿಕೊಂಡಿದ್ದರು. ನಟಿ ಗೀತಾ ಭಾರತಿ ಭಟ್ ಜೊತೆ ಈ ಸಿನಿಮಾದಲ್ಲಿ ನಟಿಸಿದ್ದರು.
7/ 8
ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಈ ಸಿನಿಮಾದಲ್ಲಿ ಮದುಮಗನ ಅವತಾರದಲ್ಲಿ ಕಾಣಿಸಿಕೊಂಡಿದ್ದು ಸಿನಿಮಾದ ಪೋಸ್ಟರ್ ಸಖತ್ ವೈರಲ್ ಆಗಿತ್ತು. ಇದೀಗ ಮತ್ತೊಂದು ಸಿನಿಮಾ ರೆಡಿಯಾಗುತ್ತಿದೆ.
8/ 8
ರೂಪೇಶ್ ಶೆಟ್ಟಿ ಬಿಗ್ಬಾಸ್ ಮನೆಯಲ್ಲಿ ತಮ್ಮ ಸರಳ ಸ್ವಭಾವದ ಮೂಲಕ ಎಲ್ಲರ ಪ್ರೀತಿ ಗಳಿಸಿದ್ದರು. ಹಾಗೆಯೇ ಅವರ ಹಾಗೂ ಸಾನ್ಯಾ ಐಯ್ಯರ್ ನಡುವಿನ ಸ್ನೇಹವೂ ಸುದ್ದಿಯಾಗಿದೆ.
First published:
18
Roopesh Shetty: ಸರ್ಕಸ್ ರೆಡಿಯಾಗ್ತಿದೆ! ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ರೂಪೇಶ್ ಶೆಟ್ಟಿ