Bigg Boss Season 9: ಏನೋ ಬಟ್ಟೆ ಇಲ್ವಾ ಅಂತಿದ್ರು ಜನ! ಹೊಸ ಉಡುಪು ನೋಡಿ ನವಾಜ್ ಭಾವುಕ

ಬಿಗ್​ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸೈಕ್ ನವಾಜ್ ಅವರು ಇತ್ತೀಚೆಗೆ ಮನೆಯೊಳಗೆ ಭಾವುಕರಾಗಿದ್ದಾರೆ. ಏನೋ ಹಾಕ್ಕೊಳ್ಳೋಕೆ ಬಟ್ಟೆ ಇಲ್ವಾ ಅಂತ ಜನ ಆಡಿ ನಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

First published: